Infinix GT 10 Pro: 8GB RAM + 256GB ಸ್ಟೋರೇಜ್ ಆವೃತ್ತಿಗೆ ₹19,999 ಇನ್ಫಿನಿಕ್ಸ್ ಫೋನ್
₹20,000 ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಈ ಫೋನ್ನಲ್ಲಿ ಫೀಚರ್ಸ್ ಕೂಡ ಆಕರ್ಷಕವಾಗಿದೆ. ಹಾಗಾದರೆ ಇನ್ಫಿನಿಕ್ಸ್ GT 10 ಪ್ರೊ ಫೋನ್ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ವಿವರ ಇಲ್ಲಿದೆ..
ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಇನ್ಫಿನಿಕ್ಸ್ GT 10 ಪ್ರೊ ಭಾರತದಲ್ಲಿ ಅನಾವರಣಗೊಂಡಿದೆ. ಅಂದುಕೊಂಡಂತೆ ಇದರಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಫೋನಿನ ಬ್ಯಾಕ್ ಪ್ಯಾನೆಲ್ ಅದ್ಭುತವಾಗಿದ್ದು, ಸ್ಮಾರ್ಟ್ಫೋನ್ ಪ್ರಿಯರು ಇದಕ್ಕೆ ಮನಸೋತಿದ್ದಾರೆ. ₹20,000 ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಈ ಫೋನ್ನಲ್ಲಿ ಫೀಚರ್ಸ್ ಕೂಡ ಆಕರ್ಷಕವಾಗಿದೆ. ಹಾಗಾದರೆ ಇನ್ಫಿನಿಕ್ಸ್ GT 10 ಪ್ರೊ ಫೋನ್ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ವಿವರ ಇಲ್ಲಿದೆ..
Latest Videos

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ

ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್

ಬಾಗಲಕೋಟೆ: NWKRTC ಬಸ್ ಚಾಲಕ, ಕಂಡಕ್ಟರ್ ಮೇಲೆ ಕಟ್ಟಿಗೆಯಿಂದ ಹಲ್ಲೆ
