Infinix GT 10 Pro: ನಥಿಂಗ್ ಫೋನ್ ವಿನ್ಯಾಸ ಕಾಪಿ ಮಾಡಿತೇ ಇನ್ಫಿನಿಕ್ಸ್ ಫೋನ್?
ಇನ್ಫಿನಿಕ್ಸ್ ಕಂಪನಿ ಇನ್ಫಿನಿಕ್ಸ್ ಜಿಟಿ 10 ಪ್ರೊ ಎಂಬ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಹೊಸ ಫೋನ್ ವಿನ್ಯಾಸ ಆನ್ಲೈನ್ನಲ್ಲಿ ಲೀಕ್ ಆಗಿದೆ. ಅದನ್ನು ನೋಡಿದರೆ, ನಥಿಂಗ್ ಫೋನ್ನ ಕಾಪಿಯಂತೆಯೇ ಇದೆ. ಈ ಸಂಗತಿ ಗ್ಯಾಜೆಟ್ ಲೋಕದಲ್ಲಿ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿರುವ ನಥಿಂಗ್ ಫೋನ್ 2 ಹಿಂಭಾಗ ಡಿಸೈನ್ ವಿಶೇಷವಾಗಿದ್ದು ಎಲ್ಇಡಿ ಲೈಟ್ಗಳಿಂದ ಕೂಡಿದೆ. ಹೀಗಿರುವಾಗ ಮತ್ತೊಂದು ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿ ಇನ್ಫಿನಿಕ್ಸ್ ಹೊಸ ಫೋನ್ ಲಾಂಚ್ ಮಾಡಲು ತಯಾರಿ ನಡೆಸುತ್ತಿದ್ದು, ಅಚ್ಚರಿ ಎಂದರೆ ಈ ಫೋನಿನ ಹಿಂಭಾಗದ ಡಿಸೈನ್ ಕೂಡ ನಥಿಂಗ್ ಫೋನ್ನಂತೆಯೇ ಇದೆ. ಇನ್ಫಿನಿಕ್ಸ್ ಕಂಪನಿ ಇನ್ಫಿನಿಕ್ಸ್ ಜಿಟಿ 10 ಪ್ರೊ ಎಂಬ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಹೊಸ ಫೋನ್ ವಿನ್ಯಾಸ ಆನ್ಲೈನ್ನಲ್ಲಿ ಲೀಕ್ ಆಗಿದೆ. ಅದನ್ನು ನೋಡಿದರೆ, ನಥಿಂಗ್ ಫೋನ್ನ ಕಾಪಿಯಂತೆಯೇ ಇದೆ. ಈ ಸಂಗತಿ ಗ್ಯಾಜೆಟ್ ಲೋಕದಲ್ಲಿ ಚರ್ಚೆಗೆ ಕಾರಣವಾಗಿದೆ.
Follow Us
Latest Videos
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
