AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix Note 30 5G: ಕ್ರೇಜಿ ಫೀಚರ್ಸ್ ಸಹಿತ ಮಾರುಕಟ್ಟೆಗೆ ಬಂತು ಮತ್ತೊಂದು ಇನ್ಫಿನಿಕ್ಸ್ ಫೋನ್

Infinix Note 30 5G: ಕ್ರೇಜಿ ಫೀಚರ್ಸ್ ಸಹಿತ ಮಾರುಕಟ್ಟೆಗೆ ಬಂತು ಮತ್ತೊಂದು ಇನ್ಫಿನಿಕ್ಸ್ ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 16, 2023 | 5:37 PM

Share

ಬಜೆಟ್ ದರದ ಸೂಪರ್ ಫೋನ್ ಲೋಕಕ್ಕೆ ಇನ್ಫಿನಿಕ್ಸ್ ಮತ್ತೊಂದು ಕೊಡುಗೆ ನೀಡಿದೆ. ನೂತನ ನೋಟ್ ಸರಣಿಯಲ್ಲಿ ಇನ್ಫಿನಿಕ್ಸ್ Note 30 5G ಬಿಡುಗಡೆಯಾಗಿದೆ. 108 ಮೆಗಾಪಿಕ್ಸೆಲ್ ಕ್ಯಾಮೆರಾ ಈ ಫೋನ್​ನ ವಿಶೇಷತೆಯಾಗಿದೆ.

ಬಜೆಟ್ ದರದ ಸೂಪರ್ ಫೋನ್ ಲೋಕಕ್ಕೆ ಇನ್ಫಿನಿಕ್ಸ್ ಮತ್ತೊಂದು ಕೊಡುಗೆ ನೀಡಿದೆ. ನೂತನ ನೋಟ್ ಸರಣಿಯಲ್ಲಿ ಇನ್ಫಿನಿಕ್ಸ್ Note 30 5G ಬಿಡುಗಡೆಯಾಗಿದೆ. 108 ಮೆಗಾಪಿಕ್ಸೆಲ್ ಕ್ಯಾಮೆರಾ ಈ ಫೋನ್​ನ ವಿಶೇಷತೆಯಾಗಿದೆ. ಜತೆಗೆ, ಪ್ರೀಮಿಯಂ ಫೀಚರ್ಸ್​ಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಡಿಮೆ ದರಕ್ಕೆ ನೀಡುವುದು ಕೂಡ ಇನ್ಫಿನಿಕ್ಸ್ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಈ ಬಾರಿ ಬಿಡುಗಡೆಯಾಗಿರುವ Infinix Note 30 5G ಸ್ಮಾರ್ಟ್​​ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.