Infinix XE27: ಇನ್ಫಿನಿಕ್ಸ್ ಲೇಟೆಸ್ಟ್ ಸರಣಿಯಲ್ಲಿ ಬಂತು Infinix Buds Neo ಮತ್ತು Infinix XE27
ಯೂಟ್ಯೂಬ್ ನೋಡಲು, ಗೇಮಿಂಗ್ಗೆ ಕೂಡ ಇಯರ್ಬಡ್ಸ್ ಬೆಸ್ಟ್. ಪಕ್ಕದಲ್ಲಿರುವವರಿಗೆ ತೊಂದರೆಯಾಗದಂತೆ ಮ್ಯೂಸಿಕ್ ಕೇಳಲು ಇಯರ್ಬಡ್ಸ್ ಸೂಕ್ತ ಆಯ್ಕೆ. ಸ್ಮಾರ್ಟ್ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಇನ್ಫಿನಿಕ್ಸ್ ಹೊಸ ಸರಣಿಯಲ್ಲಿ Infinix Buds Neo ಮತ್ತು Infinix XE27 ಇಯರ್ಬಡ್ಸ್ ಬಿಡುಗಡೆ ಮಾಡಿದೆ. ನೂತನ ಇಯರ್ಬಡ್ಸ್ ಬೆಲೆ, ವಿಶೇಷತೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಕಿವಿಗೆ ಇಯರ್ಬಡ್ಸ್ ಹಾಕಿಕೊಂಡು ಕೂಲಾಗಿ ಮ್ಯೂಸಿಕ್ ಕೇಳುವುದು ಈಗ ಯುವಜನರ ಟ್ರೆಂಡ್. ಜತೆಗೆ, ತಮ್ಮಿಷ್ಟದ ರೀಲ್ಸ್ ನೋಡುವುದು, ಸಂಗೀತ ಕೇಳುವುದು ಮತ್ತು ಫೋನ್ ಕಾಲ್ನಲ್ಲಿ ಬ್ಯುಸಿಯಾಗಿರುವುದು ಕೂಡ ಇಯರ್ಬಡ್ಸ್ನ ಪ್ರಯೋಜನಗಳಲ್ಲಿ ಒಂದು. ಅಲ್ಲದೆ, ಯೂಟ್ಯೂಬ್ ನೋಡಲು, ಗೇಮಿಂಗ್ಗೆ ಕೂಡ ಇಯರ್ಬಡ್ಸ್ ಬೆಸ್ಟ್. ಪಕ್ಕದಲ್ಲಿರುವವರಿಗೆ ತೊಂದರೆಯಾಗದಂತೆ ಮ್ಯೂಸಿಕ್ ಕೇಳಲು ಇಯರ್ಬಡ್ಸ್ ಸೂಕ್ತ ಆಯ್ಕೆ. ಸ್ಮಾರ್ಟ್ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಇನ್ಫಿನಿಕ್ಸ್ ಹೊಸ ಸರಣಿಯಲ್ಲಿ Infinix Buds Neo ಮತ್ತು Infinix XE27 ಇಯರ್ಬಡ್ಸ್ ಬಿಡುಗಡೆ ಮಾಡಿದೆ. ನೂತನ ಇಯರ್ಬಡ್ಸ್ ಬೆಲೆ, ವಿಶೇಷತೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.