Insta360 Go 3: ಪ್ರವಾಸದ ಸುಂದರ ಕ್ಷಣಗಳ ಸೆರೆಹಿಡಿಯಲು ಇನ್ಸ್ಟಾ360 ಕ್ಯಾಮೆರಾ
ಹೊಸ ರೀತಿಯ ಗ್ಯಾಜೆಟ್ಗಳು ಪ್ರವಾಸದ ಅವಧಿಯಲ್ಲಿ ಅತ್ಯುತ್ತಮ ಫೋಟೊ-ವಿಡಿಯೊ ಸೆರೆಹಿಡಿದು ಕೊಡುತ್ತವೆ. ಜತೆಗೆ, ನಮ್ಮ ಕೆಲಸವನ್ನು ಸುಲಭ ಮಾಡಿಕೊಡುತ್ತವೆ. ಅದರಂತೆ, ಈಗ ಮಾರುಕಟ್ಟೆಗೆ ನೂತನ ಮಾದರಿಯ ಇನ್ಸ್ಟಾ360 ಸರಣಿಯಲ್ಲಿ ಹೊಸ ಗೊ 3 ಕ್ಯಾಮೆರಾ ಲಗ್ಗೆ ಇರಿಸಿದೆ. ರೀಲ್ಸ್ ಮಾಡಲು, ಯೂಟ್ಯೂಬ್ ವಿಡಿಯೊ ಪೋಸ್ಟ್ ಮಾಡಲು ಇದು ಬೆಸ್ಟ್ ಚಾಯ್ಸ್. ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ಪ್ರವಾಸ ಹೋಗುವುದು, ಹೊಸ ತಾಣಗಳನ್ನು ನೋಡುವುದು, ಅದರ ಬಗ್ಗೆ ವಿಡಿಯೊ ಮಾಡಿ ಯೂಟ್ಯೂಬ್ನಲ್ಲಿ, ರೀಲ್ಸ್ನಲ್ಲಿ ಪೋಸ್ಟ್ ಮಾಡುವುದು ಈಗಿನ ಹೊಸ ಟ್ರೆಂಡ್. ಫೋಟೊ, ವಿಡಿಯೊಗಳನ್ನು ಸುಂದರವಾಗಿ ಸೆರೆಹಿಡಿಯಲು ಈಗ ವಿವಿಧ ಮಾದರಿಯ ಗ್ಯಾಜೆಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ, ಹೊಸ ರೀತಿಯ ಗ್ಯಾಜೆಟ್ಗಳು ಪ್ರವಾಸದ ಅವಧಿಯಲ್ಲಿ ಅತ್ಯುತ್ತಮ ಫೋಟೊ-ವಿಡಿಯೊ ಸೆರೆಹಿಡಿದು ಕೊಡುತ್ತವೆ. ಜತೆಗೆ, ನಮ್ಮ ಕೆಲಸವನ್ನು ಸುಲಭ ಮಾಡಿಕೊಡುತ್ತವೆ. ಅದರಂತೆ, ಈಗ ಮಾರುಕಟ್ಟೆಗೆ ನೂತನ ಮಾದರಿಯ ಇನ್ಸ್ಟಾ360 ಸರಣಿಯಲ್ಲಿ ಹೊಸ ಗೊ 3 ಕ್ಯಾಮೆರಾ ಲಗ್ಗೆ ಇರಿಸಿದೆ. ರೀಲ್ಸ್ ಮಾಡಲು, ಯೂಟ್ಯೂಬ್ ವಿಡಿಯೊ ಪೋಸ್ಟ್ ಮಾಡಲು ಇದು ಬೆಸ್ಟ್ ಚಾಯ್ಸ್. ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Latest Videos
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

