Instagram Reels: ಇನ್ಸ್ಟಾಗ್ರಾಂ ರೀಲ್ಸ್ ಪೋಸ್ಟ್ ಫೇಮಸ್ ಆಗೋದು ಹೇಗೆ?
ಫೋಟೊ ಹಂಚಿಕೊಳ್ಳಲು ಆರಂಭವಾದ ಈ ವೇದಿಕೆ ಇಂದು ರೀಲ್ಸ್ ಲೋಕದಲ್ಲಿ ಮುಳುಗಿದೆ. ದಿನವೊಂದಕ್ಕೆ ಲಕ್ಷಾಂತರ ರೀಲ್ಸ್ ಇನ್ಸ್ಟಾಗ್ರಾಂಗೆ ಅಪ್ಲೋಡ್ ಆಗುತ್ತಿದೆ. ಇನ್ಸ್ಟಾಗ್ರಾಂ ಮೂಲಕ ಹಲವರು ಫೇಮಸ್ ಆಗಿದ್ದಾರೆ. ಇನ್ಸ್ಟಾ ರೀಲ್ಸ್ ಮೂಲಕವೇ ಸೆಲೆಬ್ರಿಟಿ ಆಗಿರುವವರೂ ಇದ್ದಾರೆ. ಹಾಗಿರುವಾಗ ಇನ್ಸ್ಟಾಗ್ರಾಂಗೆ ರೀಲ್ಸ್ ಅಪ್ಲೋಡ್ ಮಾಡಬೇಕು ಮತ್ತು ಫೇಮಸ್ ಆಗಬೇಕು ಎನ್ನುವುದು ಹಲವರ ಕನಸು. ಇನ್ಸ್ಟಾಗ್ರಾಂ ಮೂಲಕ ಫೇಮಸ್ ಆಗುವುದು ಹೇಗೆ? ಇಲ್ಲಿದೆ ಟಿಪ್ಸ್..
ಇನ್ಸ್ಟಾಗ್ರಾಂ ಎನ್ನುವುದು ಇಂದು ಸ್ಮಾರ್ಟ್ಫೋನ್ ಪ್ರಿಯರ ಹಾಟ್ ಫೇವರಿಟ್. ಫೋಟೊ ಹಂಚಿಕೊಳ್ಳಲು ಆರಂಭವಾದ ಈ ವೇದಿಕೆ ಇಂದು ರೀಲ್ಸ್ ಲೋಕದಲ್ಲಿ ಮುಳುಗಿದೆ. ದಿನವೊಂದಕ್ಕೆ ಲಕ್ಷಾಂತರ ರೀಲ್ಸ್ ಇನ್ಸ್ಟಾಗ್ರಾಂಗೆ ಅಪ್ಲೋಡ್ ಆಗುತ್ತಿದೆ. ಇನ್ಸ್ಟಾಗ್ರಾಂ ಮೂಲಕ ಹಲವರು ಫೇಮಸ್ ಆಗಿದ್ದಾರೆ. ಇನ್ಸ್ಟಾ ರೀಲ್ಸ್ ಮೂಲಕವೇ ಸೆಲೆಬ್ರಿಟಿ ಆಗಿರುವವರೂ ಇದ್ದಾರೆ. ಹಾಗಿರುವಾಗ ಇನ್ಸ್ಟಾಗ್ರಾಂಗೆ ರೀಲ್ಸ್ ಅಪ್ಲೋಡ್ ಮಾಡಬೇಕು ಮತ್ತು ಫೇಮಸ್ ಆಗಬೇಕು ಎನ್ನುವುದು ಹಲವರ ಕನಸು. ಇನ್ಸ್ಟಾಗ್ರಾಂ ಮೂಲಕ ಫೇಮಸ್ ಆಗುವುದು ಹೇಗೆ? ಇಲ್ಲಿದೆ ಟಿಪ್ಸ್..