‘ಕರಿಮಣಿಗೆ ಮೊದಲಿನಷ್ಟು ಬೆಲೆ ಇಲ್ಲ’ ಎಂದು ಗುರುಕಿರಣ್ ಹೇಳಿದ್ದು ಏಕೆ?
ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದ ‘ಉಪೇಂದ್ರ’ ಸಿನಿಮಾದ ‘ಏನಿಲ್ಲ.. ಏನಿಲ್ಲ..’ ಹಾಡು ವೈರಲ್ ಆಗುತ್ತಿದೆ. ಈ ಹಾಡಿಗೆ 25 ವರ್ಷಗಳ ಬಳಿಕ ಮತ್ತೆ ಬೆಲೆ ಬಂದಿದೆ. ಈ ಬಗ್ಗೆ ಗುರುಕಿರಣ್ ಅವರಿಗೆ ಖುಷಿ ಇದೆ. ಅಂದು ಸಾಧಾರಾಣ ಸಾಂಗ್ ಎನಿಸಿಕೊಂಡಿದ್ದ ಈ ಹಾಡು ಈಗ ಸೂಪರ್ ಹಿಟ್ ಆಗಿದೆ ಎಂದು ಅವರು ಹೇಳಿದ್ದಾರೆ.
ಗುರುಕಿರಣ್ (Gurukiran) ಸಂಗೀತ ಸಂಯೋಜನೆ ಮಾಡಿದ್ದ ‘ಉಪೇಂದ್ರ’ ಸಿನಿಮಾದ ‘ಏನಿಲ್ಲ.. ಏನಿಲ್ಲ..’ ಹಾಡು ವೈರಲ್ ಆಗುತ್ತಿದೆ. ಈ ಹಾಡಿಗೆ 25 ವರ್ಷಗಳ ಬಳಿಕ ಮತ್ತೆ ಬೆಲೆ ಬಂದಿದೆ. ಈ ಬಗ್ಗೆ ಗುರುಕಿರಣ್ ಅವರಿಗೆ ಖುಷಿ ಇದೆ. ಅಂದು ಸಾಧಾರಾಣ ಸಾಂಗ್ ಎನಿಸಿಕೊಂಡಿದ್ದ ಈ ಹಾಡು ಈಗ ಸೂಪರ್ ಹಿಟ್ ಆಗಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಗುರುಕಿರಣ್ ಅವರು ಕರಿಮಣಿ ಬಗ್ಗೆ ಮಾತನಾಡಿದ್ದಾರೆ. ‘ಮೊದಲೆಲ್ಲ ಕರಿಮಣಿಯನ್ನು ತೆಗೆದು ಹಾಕೋದು ಅಂದರೆ ಸಿಕ್ಕಾಪಟ್ಟೆ ಡ್ರಾಮಾಗಳು ಇರುತ್ತಿದ್ದವು. ಈಗ ಹಾಗಲ್ಲ ಸಿಂಪಲ್ ಆಗಿ ಅದನ್ನು ತೆಗೆದು ಹಾಕುತ್ತಾರೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 06, 2024 08:29 AM
Latest Videos