Instagram Tips: ನಿಮ್ಮ ಇನ್​ಸ್ಟಾಗ್ರಾಂ ಖಾತೆ ಬೇರೆಯವರು ಬಳಸುತ್ತಿದ್ದಾರಾ?

ಕಿರಣ್​ ಐಜಿ

Updated on: Mar 07, 2024 | 7:25 AM

ಸೋಶಿಯಲ್ ಮೀಡಿಯಾದಲ್ಲಿ ಇನ್​ಸ್ಟಾಗ್ರಾಂ ಎನ್ನುವುದು ಇಂದು ಸ್ಟಾರ್ ಆಗಿಬಿಟ್ಟಿದೆ. ಅಂತಹ ಜನಪ್ರಿಯ ಇನ್​ಸ್ಟಾಗ್ರಾಂ ಆ್ಯಪ್​ನಲ್ಲಿ ಖಾತೆ ಹೊಂದಿರುವವರಿಗೆ ಕೆಲವೊಮ್ಮೆ ಸಮಸ್ಯೆಯಾಗುತ್ತಿರುತ್ತದೆ. ಅಂದರೆ ನಿಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಇನ್ನೊಬ್ಬರು ಬಳಸುವುದು, ಹ್ಯಾಕ್ ಮಾಡುವುದು ಮತ್ತು ದುರುಪಯೋಗಪಡಿಸಿಕೊಳ್ಳುವುದು ಕೂಡ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ನೀವೇನು ಮಾಡಬೇಕು?

ಇನ್​ಸ್ಟಾಗ್ರಾಂ ಎಷ್ಟೊಂದು ಜನಪ್ರಿಯತೆ ಗಳಿಸಿದೆ ಎಂದರೆ, ಇಂದು ದಿನಬೆಳಗಾದರೆ ಸಾಕು, ಲಕ್ಷಾಂತರ ರೀಲ್ಸ್ ದಿನವೊಂದಕ್ಕೆ ಅಲ್ಲಿ ಅಪ್​ಲೋಡ್ ಆಗುತ್ತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇನ್​ಸ್ಟಾಗ್ರಾಂ ಎನ್ನುವುದು ಇಂದು ಸ್ಟಾರ್ ಆಗಿಬಿಟ್ಟಿದೆ. ಅಂತಹ ಜನಪ್ರಿಯ ಇನ್​ಸ್ಟಾಗ್ರಾಂ ಆ್ಯಪ್​ನಲ್ಲಿ ಖಾತೆ ಹೊಂದಿರುವವರಿಗೆ ಕೆಲವೊಮ್ಮೆ ಸಮಸ್ಯೆಯಾಗುತ್ತಿರುತ್ತದೆ. ಅಂದರೆ ನಿಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಇನ್ನೊಬ್ಬರು ಬಳಸುವುದು, ಹ್ಯಾಕ್ ಮಾಡುವುದು ಮತ್ತು ದುರುಪಯೋಗಪಡಿಸಿಕೊಳ್ಳುವುದು ಕೂಡ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ನೀವೇನು ಮಾಡಬೇಕು?

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.