iPhone 16 Pro: ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ನೂತನ ಐಫೋನ್ 16 ಸರಣಿಯಲ್ಲಿ ನಾಲ್ಕು ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ. iPhone 16, iPhone 16 Plus, iPhone 16 Pro ಮತ್ತು iPhone 16 Pro Max ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೊಸ ಐಫೋನ್ 16 ಅರಂಭಿಕ ದರ ₹79,900 ಇದೆ. ನೂತನ ಐಫೋನ್ 16 ಸಿರೀಸ್ ಪ್ರಿ ಬುಕಿಂಗ್ 13 ಸೆಪ್ಟೆಂಬರ್ನಿಂದ ಆರಂಭವಾಗಲಿದ್ದು, 20 ಸೆಪ್ಟೆಂಬರ್ ಶುಕ್ರವಾರದಿಂದ ಖರೀದಿಗೆ ಲಭ್ಯವಾಗುತ್ತದೆ. ಐಫೋನ್ 16 ಪ್ರೊ ಮ್ಯಾಕ್ಸ್ ಟಾಪ್ ಮಾಡೆಲ್ಗೆ ₹1,84,900 ದರವಿದೆ.
ಆ್ಯಪಲ್ ಕಂಪನಿಯ ಈ ವರ್ಷದ ಬಹುನಿರೀಕ್ಷಿತ ಈವೆಂಟ್ನಲ್ಲಿ ಐಫೋನ್ 16 ಸರಣಿ ಬಿಡುಗಡೆಯಾಗಿದೆ. ಆ್ಯಪಲ್ ನೂತನ ಐಫೋನ್ 16 ಸರಣಿಯಲ್ಲಿ ನಾಲ್ಕು ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ. iPhone 16, iPhone 16 Plus, iPhone 16 Pro ಮತ್ತು iPhone 16 Pro Max ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೊಸ ಐಫೋನ್ 16 ಅರಂಭಿಕ ದರ ₹79,900 ಇದೆ. ನೂತನ ಐಫೋನ್ 16 ಸಿರೀಸ್ ಪ್ರಿ ಬುಕಿಂಗ್ 13 ಸೆಪ್ಟೆಂಬರ್ನಿಂದ ಆರಂಭವಾಗಲಿದ್ದು, 20 ಸೆಪ್ಟೆಂಬರ್ ಶುಕ್ರವಾರದಿಂದ ಖರೀದಿಗೆ ಲಭ್ಯವಾಗುತ್ತದೆ. ಐಫೋನ್ 16 ಪ್ರೊ ಮ್ಯಾಕ್ಸ್ ಟಾಪ್ ಮಾಡೆಲ್ಗೆ ₹1,84,900 ದರವಿದೆ.