AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Itel P40+: ಬಜೆಟ್ ದರಕ್ಕೆ ಭರ್ಜರಿ ಬ್ಯಾಟರಿ ಜತೆಗೆ ಐಟೆಲ್ ಫೋನ್

Itel P40+: ಬಜೆಟ್ ದರಕ್ಕೆ ಭರ್ಜರಿ ಬ್ಯಾಟರಿ ಜತೆಗೆ ಐಟೆಲ್ ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 07, 2023 | 9:07 AM

Share

ಮಧ್ಯಮ ವರ್ಗದ ಜನರು ಹೆಚ್ಚಿರುವ ಮಾರುಕಟ್ಟೆಯಲ್ಲಿ, ಅವರ ಬೇಡಿಕೆ ಮತ್ತು ಅವಶ್ಯಕತೆ ಪೂರಕವಾಗಿ ಹೊಸ ಹೊಸ ಫೋನ್​ಗಳು, ಕಡಿಮೆ ದರಕ್ಕೆ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ. ಈ ಪೈಕಿ, ಐಟೆಲ್ ಕಂಪನಿ ಕೂಡ ಪ್ರಮುಖವಾದದ್ದು. ಐಟೆಲ್, P40+ ಹೆಸರಿನ ಬಜೆಟ್ ದರದ, ಬೆಸ್ಟ್ ಬ್ಯಾಟರಿ ಹೊಂದಿರುವ ಫೋನ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಹೊಸ ಫೋನ್ ಲಭ್ಯತೆ ಮತ್ತು ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಬಜೆಟ್ ದರಕ್ಕೆ ಹೆಚ್ಚಿನ ಫೀಚರ್, ಕ್ಯಾಮೆರಾ ವೈಶಿಷ್ಟ್ಯಗಳನ್ನು ನೀಡುವ ಸ್ಮಾರ್ಟ್​ಫೋನ್ ಕಂಪನಿಗಳಿಗೆ, ಬ್ರ್ಯಾಂಡ್​ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅದರಲ್ಲೂ ಮಧ್ಯಮ ವರ್ಗದ ಜನರು ಹೆಚ್ಚಿರುವ ಮಾರುಕಟ್ಟೆಯಲ್ಲಿ, ಅವರ ಬೇಡಿಕೆ ಮತ್ತು ಅವಶ್ಯಕತೆ ಪೂರಕವಾಗಿ ಹೊಸ ಹೊಸ ಫೋನ್​ಗಳು, ಕಡಿಮೆ ದರಕ್ಕೆ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ. ಈ ಪೈಕಿ, ಐಟೆಲ್ ಕಂಪನಿ ಕೂಡ ಪ್ರಮುಖವಾದದ್ದು. ಐಟೆಲ್, P40+ ಹೆಸರಿನ ಬಜೆಟ್ ದರದ, ಬೆಸ್ಟ್ ಬ್ಯಾಟರಿ ಹೊಂದಿರುವ ಫೋನ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಹೊಸ ಫೋನ್ ಲಭ್ಯತೆ ಮತ್ತು ವೈಶಿಷ್ಟ್ಯಗಳ ವಿವರ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.