ಜಗ್ಗೇಶ್ ಮಾತಿಗೆ ಭಾವುಕರಾದ ರವಿಚಂದ್ರನ್​

Edited By:

Updated on: Aug 09, 2022 | 6:36 AM

ಜಗೇಶ್ ಹಾಗೂ ರವಿಚಂದ್ರನ್ ನಡುವೆ ಒಳ್ಳೆಯ ಗೆಳೆತನವಿದೆ. ಅನೇಕ ವಿಚಾರಗಳಲ್ಲಿ ಜಗ್ಗೇಶ್​ಗೆ ರವಿಚಂದ್ರನ್ ಸಹಾಯ ಮಾಡಿದ್ದರು. ಈ ವಿಚಾರವನ್ನು ಜಗ್ಗೇಶ್​ ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಜಗೇಶ್ (Jaggesh) ಹಾಗೂ ರವಿಚಂದ್ರನ್ ನಡುವೆ ಒಳ್ಳೆಯ ಗೆಳೆತನವಿದೆ. ಅನೇಕ ವಿಚಾರಗಳಲ್ಲಿ ಜಗ್ಗೇಶ್​ಗೆ ರವಿಚಂದ್ರನ್ ಸಹಾಯ ಮಾಡಿದ್ದರು. ಈ ವಿಚಾರವನ್ನು ಜಗ್ಗೇಶ್​ ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ. ರವಿಚಂದ್ರನ್ (Ravichandran) ಅವರು ನಿರ್ದೇಶಿಸಿ, ನಟಿಸಿರುವ ‘ರವಿ ಬೋಪಣ್ಣ’ ಚಿತ್ರದ ಸುದ್ದಿಗೋಷ್ಠಿಗೆ ಜಗ್ಗೇಶ್, ಸುದೀಪ್ ಮೊದಲಾದವರು ಆಗಮಿಸಿದ್ದರು. ಜಗ್ಗೇಶ್ ಆಡಿದ ಮಾತಿಗೆ ರವಿಚಂದ್ರನ್ ಅವರು ಭಾವುಕರಾದಂತೆ ಕಂಡುಬಂತು.

Loading...
Unable to load recommendations.
Follow Us
TV9 Web

TV9 Kannada

Read More