Totapuri: ‘ತೋತಾಪುರಿ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​; ಇಲ್ಲಿದೆ ಅದ್ದೂರಿ ಕಾರ್ಯಕ್ರಮದ ಲೈವ್​ ವಿಡಿಯೋ

| Updated By: ಮದನ್​ ಕುಮಾರ್​

Updated on: Sep 25, 2022 | 6:43 PM

Totapuri movie pre release event: ಜಗ್ಗೇಶ್​ ನಟನೆಯ ‘ತೋತಾಪುರಿ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಬೆಂಗಳೂರಿನಲ್ಲಿ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ಸೆಪ್ಟೆಂಬರ್​ 30ರಂದು ‘ತೋತಾಪುರಿ’ (Totapuri) ಚಿತ್ರ ಬಿಡುಗಡೆ ಆಗಲಿದೆ. ಆ ಪ್ರಯುಕ್ತ ಇಂದು (ಸೆ.25) ಬೆಂಗಳೂರಿನಲ್ಲಿ ಪ್ರೀ-ರಿಲೀಸ್​ ಇವೆಂಟ್​ ನಡೆಯುತ್ತಿದೆ. ಜಗ್ಗೇಶ್​ (Jaggesh), ಅದಿತಿ ಪ್ರಭುದೇವ, ಡಾಲಿ ಧನಂಜಯ್​, ಸುಮನ್​ ರಂಗನಾಥ್​, ದತ್ತಣ್ಣ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ವಿಜಯ್​ ಪ್ರಸಾದ್​ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ‘ಬಾಗ್ಲು ತೆಗಿ ಮೆರಿ ಜಾನ್​..’ ಹಾಡು ಸೂಪರ್​ ಹಿಟ್​ ಆಗಿದೆ. ಆ ಮೂಲಕ ಚಿತ್ರದ ಮೇಲಿನ ಹೈಪ್​ ಹೆಚ್ಚಿದೆ. ‘ತೋತಾಪುರಿ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನ (Totapuri pre release event) ಲೈವ್​ ವಿಡಿಯೋ ಲಿಂಕ್​ ಇಲ್ಲಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

 

Published On - 6:43 pm, Sun, 25 September 22

Follow us on