Daily horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭ ಫಲ
ಜನವರಿ 31, 2025 ರ ಶುಕ್ರವಾರದ ದಿನದ ಎಲ್ಲಾ 12 ರಾಶಿಗಳ ಫಲಗಳನ್ನು ಈ ಲೇಖನ ಒಳಗೊಂಡಿದೆ. ಪ್ರತಿ ರಾಶಿಯ ಆರ್ಥಿಕ, ವೃತ್ತಿಪರ, ಆರೋಗ್ಯ ಮತ್ತು ಇತರ ವಿಷಯಗಳ ಕುರಿತು ಭವಿಷ್ಯವನ್ನು ತಿಳಿಸಲಾಗಿದೆ. ಶುಭ ಬಣ್ಣ, ದಿಕ್ಕು, ಅದೃಷ್ಟ ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳನ್ನೂ ನೀಡಲಾಗಿದೆ. ರಾಹುಕಾಲ ಮತ್ತು ಶುಭ ಕಾಲದ ಬಗ್ಗೆಯೂ ಮಾಹಿತಿ ಇದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರ ಭವಿಷ್ಯ ಇದಾಗಿದೆ.
ಜನವರಿ 31, 2025 ರ ಶುಕ್ರವಾರದ ದಿನದ ದ್ವಾದಶ ರಾಶಿ ಫಲಗಳನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಪ್ರತಿಯೊಂದು ರಾಶಿಯ ಗ್ರಹಗಳ ಶುಭ ಫಲಗಳು. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ ಮತ್ತು ಮೀನ ರಾಶಿಗಳಿಗೆ ಆರ್ಥಿಕ, ವೃತ್ತಿಪರ, ಆರೋಗ್ಯ ಮತ್ತು ಇತರ ವಿಷಯಗಳ ಕುರಿತು ಫಲಾಫಲಗಳನ್ನು ತಿಳಿಲಸಾಗಿದೆ. ಪ್ರತಿ ರಾಶಿಗೂ ಶುಭ ಬಣ್ಣ, ದಿಕ್ಕು ಮತ್ತು ಅದೃಷ್ಟ ಸಂಖ್ಯೆಯನ್ನು ಸೂಚಿಸಲಾಗಿದೆ. ಜೊತೆಗೆ, ಪ್ರತಿ ರಾಶಿಯವರಿಗೆ ಜಪಿಸಬೇಕಾದ ಮಂತ್ರವನ್ನೂ ತಿಳಿಸಲಾಗಿದೆ. ದಿನದ ರಾಹುಕಾಲ ಮತ್ತು ಶುಭ ಕಾಲಗಳ ಬಗ್ಗೆಯೂ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos