AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Number Port: ರಿಲಯನ್ಸ್ ಜಿಯೋ ನಂಬರ್​ಗೆ ಪೋರ್ಟ್ ಮಾಡೋದು ಹೇಗೆ?

Jio Number Port: ರಿಲಯನ್ಸ್ ಜಿಯೋ ನಂಬರ್​ಗೆ ಪೋರ್ಟ್ ಮಾಡೋದು ಹೇಗೆ?

ಕಿರಣ್​ ಐಜಿ
|

Updated on: May 12, 2024 | 7:28 AM

ಜಿಯೋ ಖಾಸಗಿ ವಲಯದ ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಆಫರ್, ಹೊಸ ಪ್ಲ್ಯಾನ್, 5G ಕೊಡುಗೆ ನೀಡುವ ಮೂಲಕ ಬಳಕೆದಾರರ ಮನ ಗೆದ್ದಿದೆ. ಆದರೆ ಹಲವರು ಜಿಯೋ ಆಫರ್ ಬಗ್ಗೆ ತಿಳಿದುಕೊಂಡಿಲ್ಲ. ಜತೆಗೆ, ಜಿಯೋ ಸಿಮ್ ಪಡೆದುಕೊಂಡಿಲ್ಲ. ಈಗಿರುವ ನಂಬರ್ ಉಳಿಸಿಕೊಂಡೇ, ಜಿಯೋ ಆಫರ್ ಪಡೆಯಲು ನಿಮಗೆ ಸಾಧ್ಯವಿದೆ. ಅಂದರೆ ಜಿಯೋ ಸಿಮ್​ಗೆ ಪೋರ್ಟ್ ಮಾಡಿದರಾಯಿತು.

ರಿಲಯನ್ಸ್ ಜಿಯೋ ಖಾಸಗಿ ವಲಯದ ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಆಫರ್, ಹೊಸ ಪ್ಲ್ಯಾನ್, 5G ಕೊಡುಗೆ ನೀಡುವ ಮೂಲಕ ಬಳಕೆದಾರರ ಮನ ಗೆದ್ದಿದೆ. ಆದರೆ ಹಲವರು ಜಿಯೋ ಆಫರ್ ಬಗ್ಗೆ ತಿಳಿದುಕೊಂಡಿಲ್ಲ. ಜತೆಗೆ, ಜಿಯೋ ಸಿಮ್ ಪಡೆದುಕೊಂಡಿಲ್ಲ. ಈಗಿರುವ ನಂಬರ್ ಉಳಿಸಿಕೊಂಡೇ, ಜಿಯೋ ಆಫರ್ ಪಡೆಯಲು ನಿಮಗೆ ಸಾಧ್ಯವಿದೆ. ಅಂದರೆ ಜಿಯೋ ಸಿಮ್​ಗೆ ಪೋರ್ಟ್ ಮಾಡಿದರಾಯಿತು. ಜಿಯೋ ನಂಬರ್​ಗೆ ಸುಲಭದಲ್ಲಿ ಆನ್​ಲೈನ್​ನಲ್ಲಿಯೇ ಪೋರ್ಟ್ ಮಾಡಬಹುದು.