JioBook 2023: ಬಜೆಟ್ ದರಕ್ಕೆ ಬೆಸ್ಟ್ ರಿಲಯನ್ಸ್ ಜಿಯೋಬುಕ್ 2023

Updated on: Aug 03, 2023 | 9:30 AM

ಜಿಯೋಬುಕ್ ಪ್ರಮುಖ ವೈಶಿಷ್ಟ್ಯಗಳಲ್ಲೊಂದು ಎಂದರೆ ಮ್ಯಾಟ್ ಫಿನಿಶ್ ಬಣ್ಣ, ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ ಆಕರ್ಷಕ ವಿನ್ಯಾಸ, ಹಾಗೂ 990 ಗ್ರಾಂ. ಮಾತ್ರ ಭಾರ ಇರುವ ಸ್ಲಿಮ್ ವಿನ್ಯಾಸ, 2.0 GHz ಒಕ್ಟಾ ಕೋರ್ ಪ್ರೊಸೆಸರ್, 4 GB LPDDR4 RAM, 64GB ಸ್ಟೋರೇಜ್ ಹೊಂದಿದೆ.

ದೇಶದ ಪ್ರಮುಖ ಉದ್ಯಮ ಸಂಸ್ಥೆ ರಿಲಯನ್ಸ್, ನೂತನ ಜಿಯೋಬುಕ್ 2023 ಬಿಡುಗಡೆ ಮಾಡಿದೆ. ಹೊಸ ಜಿಯೋಬುಕ್ ಆಗಸ್ಟ್ 5ರಿಂದ ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆಗಳು ಮತ್ತು ಅಮೆಜಾನ್ ತಾಣದಲ್ಲಿ ಲಭ್ಯವಿದೆ. ಜಿಯೋಬುಕ್ ಪ್ರಮುಖ ವೈಶಿಷ್ಟ್ಯಗಳಲ್ಲೊಂದು ಎಂದರೆ ಮ್ಯಾಟ್ ಫಿನಿಶ್ ಬಣ್ಣ, ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ ಆಕರ್ಷಕ ವಿನ್ಯಾಸ, ಹಾಗೂ 990 ಗ್ರಾಂ. ಮಾತ್ರ ಭಾರ ಇರುವ ಸ್ಲಿಮ್ ವಿನ್ಯಾಸ, 2.0 GHz ಒಕ್ಟಾ ಕೋರ್ ಪ್ರೊಸೆಸರ್, 4 GB LPDDR4 RAM, 64GB ಸ್ಟೋರೇಜ್ ಹೊಂದಿದೆ. ಮತ್ತಷ್ಟು ಹೆಚ್ಚಿನ ವಿವರ ವಿಡಿಯೊದಲ್ಲಿದೆ.