ಸದ್ಯದಲ್ಲೇ ಕೋಟೀಶ್ವರಡು 5: ನಟ ಜೂ ಎನ್ ಟಿ ಆರ್ ನಿರೂಪಕನಾಗಿದ್ದಕ್ಕೆ ಎಷ್ಟು ಸಂಭಾವನೆ...?
ಕೋಟೀಶ್ವರಡು 5ನೇ ಆವೃತ್ತಿ ಪ್ರಾರಂಭ: ನಟ ಜೂ ಎನ್ ಟಿ ಆರ್ ನಿರೂಪಕನಾಗಿದ್ದಕ್ಕೆ ಎಷ್ಟು ಸಂಭಾವನೆ...?

ಸದ್ಯದಲ್ಲೇ ಕೋಟೀಶ್ವರಡು 5: ನಟ ಜೂ ಎನ್ ಟಿ ಆರ್ ನಿರೂಪಕನಾಗಿದ್ದಕ್ಕೆ ಎಷ್ಟು ಸಂಭಾವನೆ…?

ಸಾಧು ಶ್ರೀನಾಥ್​

Updated on: Mar 12, 2021 | 5:52 PM

ನಟ ಜೂ ಎನ್ ಟಿ ಆರ್ ನಿರೂಪಕನಾಗಿದ್ದಕ್ಕೆ ಎಷ್ಟು ಸಂಭಾವನೆ…? ಸದ್ಯದಲ್ಲೇ ಕೋಟೀಶ್ವರಡು 5ನೇ ಆವೃತ್ತಿ ಪ್ರಾರಂಭವಾಗುತ್ತಿದ್ದು, ಈ ಬಾರಿ ಜೂ ಎನ್ ಟಿ ಆರ್ ಹಾಟ್ ಸೀಟಿನಲ್ಲಿ ಕುಳಿತವರಿಗೆ ಪ್ರಶ್ನೆ ಕೇಳಲಿದ್ದಾರೆ…

ನಟ ಜೂ ಎನ್ ಟಿ ಆರ್ ನಿರೂಪಕನಾಗಿದ್ದಕ್ಕೆ ಎಷ್ಟು ಸಂಭಾವನೆ…? ಸದ್ಯದಲ್ಲೇ ಕೋಟೀಶ್ವರಡು 5ನೇ ಆವೃತ್ತಿ ಪ್ರಾರಂಭವಾಗುತ್ತಿದ್ದು, ಈ ಬಾರಿ ಜೂ ಎನ್ ಟಿ ಆರ್ ಹಾಟ್ ಸೀಟಿನಲ್ಲಿ ಕುಳಿತವರಿಗೆ ಪ್ರಶ್ನೆ ಕೇಳಲಿದ್ದಾರೆ…

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು