Kabzaa Movie: ‘ಕಬ್ಜ’ ಸಿನಿಮಾ ಸಕ್ಸಸ್​ ಸೆಲೆಬ್ರೇಷನ್ ಹೇಗಿತ್ತು ನೋಡಿ; ಇಲ್ಲಿದೆ ವಿಡಿಯೋ

|

Updated on: Mar 20, 2023 | 7:50 AM

ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ಇಡೀ ತಂಡ ಕೇಕ್ ಕತ್ತರಿಸಿ ಯಶಸ್ಸನ್ನು ಸಂಭ್ರಮಿಸಿದೆ.

‘ಕಬ್ಜ’ ಸಿನಿಮಾ (Kabzaa Movie)  ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಚಿತ್ರ ನೂರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಬೀಗಿದೆ. ಈ ಚಿತ್ರದಿಂದ ನಿರ್ಮಾಪಕ, ನಿರ್ದೇಶಕ ಆರ್​. ಚಂದ್ರು (R Chandru)  ದೊಡ್ಡ ಯಶಸ್ಸು ಕಂಡಿದ್ದಾರೆ. ಚಿತ್ರತಂಡ ಭಾನುವಾರ (ಮಾರ್ಚ್ 19) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಈ ವೇಳೆ ಇಡೀ ತಂಡ ಕೇಕ್ ಕತ್ತರಿಸಿ ಯಶಸ್ಸನ್ನು ಸಂಭ್ರಮಿಸಿದೆ. ಈ ಸಿನಿಮಾ ಭಾನುವಾರ ಎಷ್ಟು ಕಲೆಕ್ಷನ್ ಮಾಡಿದೆ ಎಂದು ತಿಳಿದುಕೊಳ್ಳುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on