ನಾರ್ತ್ ಇಂಡಿಯಾದಲ್ಲಿ KGF 2 ಪ್ರೀ ರಿಲೀಸ್ ಇವೆಂಟ್ ಮಾಡೋದಕ್ಕೆ ನೀಲ್ ಪ್ಲ್ಯಾನ್
Kgf2 Team Planned For Pre-release Event In North India | ನಾರ್ತ್ ಇಂಡಿಯಾದಲ್ಲಿ KGF 2 ಪ್ರೀ ರಿಲೀಸ್ ಇವೆಂಟ್ ಮಾಡೋದಕ್ಕೆ ನೀಲ್ ಪ್ಲ್ಯಾನ್. ಒಂದೂವರೆ ತಿಂಗಳಿಗೂ ಮೊದಲೇ ಇಂಡಿಯಾ ವೈಡ್ KGF 2ಸಿನಿಮಾನ ಎಲ್ಲಾ ವಿಧಗಳಲ್ಲೂ ಪ್ರಮೊಟ್ ಮಾಡೋದಕ್ಕೆ ಪ್ರಣಾಳಿಕೆ ಸಿದ್ಧ ಮಾಡಿದ್ದಾರಂತೆ ಚಿತ್ರತಂಡ. ಸೌತ್ ನಲ್ಲೀಗ ಪ್ರೀ ರಿಲೀಸ್ ಇವೆಂಟ್ ಗಳನ್ನ ಗ್ರ್ಯಾಂಡ್ ಆಗಿ ಮಾಡೋದು ವಾಡಿಕೆ ಆಗಿದೆ. ಅಭಿಮಾನಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಭಾಗಿ ಆಗ್ತಾರೆ. ಆದ್ರೀಗ ನಾರ್ತ್ ನಲ್ಲೂ […]
Kgf2 Team Planned For Pre-release Event In North India | ನಾರ್ತ್ ಇಂಡಿಯಾದಲ್ಲಿ KGF 2 ಪ್ರೀ ರಿಲೀಸ್ ಇವೆಂಟ್ ಮಾಡೋದಕ್ಕೆ ನೀಲ್ ಪ್ಲ್ಯಾನ್.
ಒಂದೂವರೆ ತಿಂಗಳಿಗೂ ಮೊದಲೇ ಇಂಡಿಯಾ ವೈಡ್ KGF 2ಸಿನಿಮಾನ ಎಲ್ಲಾ ವಿಧಗಳಲ್ಲೂ ಪ್ರಮೊಟ್ ಮಾಡೋದಕ್ಕೆ ಪ್ರಣಾಳಿಕೆ ಸಿದ್ಧ ಮಾಡಿದ್ದಾರಂತೆ ಚಿತ್ರತಂಡ. ಸೌತ್ ನಲ್ಲೀಗ ಪ್ರೀ ರಿಲೀಸ್ ಇವೆಂಟ್ ಗಳನ್ನ ಗ್ರ್ಯಾಂಡ್ ಆಗಿ ಮಾಡೋದು ವಾಡಿಕೆ ಆಗಿದೆ. ಅಭಿಮಾನಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಭಾಗಿ ಆಗ್ತಾರೆ. ಆದ್ರೀಗ ನಾರ್ತ್ ನಲ್ಲೂ KGF 2ಸಿನಿಮಾವನ್ನ ತುಂಬಾ ಗ್ರ್ಯಾಂಡ್ ಆಗಿ ಅಭಿಮಾನಿಗಳು ಮತ್ತು ಜನರ ಸಮಕ್ಷಮದಲ್ಲಿ ಪ್ರೀ ರಿಲೀಸ್ ಇವೆಂಟ್ ಮಾಡಿಸಲು ಹಿಂದಿ ರೈಟ್ಸ್ ತಗೊಂಡಿರೋವ್ರು ಪ್ಲಾನ್ ಮಾಡ್ತಿದ್ದಾರಂತೆ.
ರಾಕಿಂಗ್ ಸ್ಟಾರ್ ಯಶ್- ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಬಂದ ಕೆಜಿಎಫ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಗ್ರೇ ಶೇಡ್ ನಲ್ಲಿದ್ದ ಮೇಕಿಂಗ್ ಹಾಗು ರಾಕಿ ಭಾಯ್ ಹೀರೋಯಿಜಂ ಕಂಡು ಜನ ಕೆಜಿಎಫ್‌ಗೆ ಮರಳಾಗಿ ಬಿಟ್ಟಿದ್ರು. ಬಾಕ್ಸ್ ಆಫೀಸ್ ನಲ್ಲಂತೂ ಕಲೆಕ್ಷನ್ ಧೂಳೆಬ್ಬಿಸಿತ್ತು. ಕೆಜಿಎಫ್.. ಸೌತು-ನಾರ್ತು ಅನ್ನೋ ಡಿಫರೆನ್ಸ್ ಇಲ್ಲದೇ ಕೋಟಿ ಕೋಟಿ ಕಲೆಕ್ಷನ್ ಮಾಡಿ ಕಮಾಲ್ ಮಾಡಿತ್ತು.