ಮತ್ತೆ ಲಾಕ್‌ಡೌನ್ ಬೇಡವೆಂದು ಮನವಿ ಮಾಡಿದ ಲವ್ಲಿ ಸ್ಟಾರ್ ಪ್ರೇಮ್.

ಸಾಧು ಶ್ರೀನಾಥ್​
|

Updated on:Mar 19, 2021 | 3:49 PM

ಮತ್ತೆ ಲಾಕ್‌ಡೌನ್ ಬೇಡವೆಂದು ಮನವಿ ಮಾಡಿದ ಲವ್ಲಿ ಸ್ಟಾರ್ ಪ್ರೇಮ್. ಚಿತ್ರರಂಗದ ಹಿತ ದೃಷ್ಟಿಯಿಂದ ಮತ್ತೆ ಲಾಕ್ ಡೌನ್ ಮಾಡುವುದು ಬೇಡವೆಂದು ಮನವಿ ಮಾಡಿದ್ದಾರೆ. ಇಂದು ನಡೆದೆ ಅದ್ಧೂರಿ ಲವ್ ಸ್ಟೋರಿ ಚಿತ್ರದ ಮುಹೂರ್ತಕ್ಕೆ ಗೆಸ್ಟ್ ಆಗಿ ಆಗಮಿಸಿದ್ದ ನಟ ಪ್ರೇಮ್ ಲಾಕ್ ಡೌನ್ ಬಗ್ಗೆ ಮಾತನಾಡಿದ್ದಾರೆ. ಕರೊನಾ ಕೇಸಸ್ ಮತ್ತೆ ಹೆಚ್ಚಾಗ್ತಿರುವ ಕಾರಣಕ್ಕೆ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆ ಎದ್ದಿದೆ.

ಮತ್ತೆ ಲಾಕ್‌ಡೌನ್ ಬೇಡವೆಂದು ಮನವಿ ಮಾಡಿದ ಲವ್ಲಿ ಸ್ಟಾರ್ ಪ್ರೇಮ್. ಚಿತ್ರರಂಗದ ಹಿತ ದೃಷ್ಟಿಯಿಂದ ಮತ್ತೆ ಲಾಕ್ ಡೌನ್ ಮಾಡುವುದು ಬೇಡವೆಂದು ಮನವಿ ಮಾಡಿದ್ದಾರೆ.

ಇಂದು ನಡೆದೆ ಅದ್ಧೂರಿ ಲವ್ ಸ್ಟೋರಿ ಚಿತ್ರದ ಮುಹೂರ್ತಕ್ಕೆ ಗೆಸ್ಟ್ ಆಗಿ ಆಗಮಿಸಿದ್ದ ನಟ ಪ್ರೇಮ್ ಲಾಕ್ ಡೌನ್ ಬಗ್ಗೆ ಮಾತನಾಡಿದ್ದಾರೆ. ಕರೊನಾ ಕೇಸಸ್ ಮತ್ತೆ ಹೆಚ್ಚಾಗ್ತಿರುವ ಕಾರಣಕ್ಕೆ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆ ಎದ್ದಿದೆ.

Published on: Mar 19, 2021 03:43 PM