ರವಿ ಸರ್ ಬ್ಲ್ಯಾಕ್ ಡ್ರೆಸ್ ಹಾಕೋದೇಕೆ ಅನ್ನೋದನ್ನ ಬಿಚ್ಚಿಟ್ಟ ಕಿಚ್ಚ ಸುದೀಪ್

ಸಾಧು ಶ್ರೀನಾಥ್​
|

Updated on:Mar 16, 2021 | 2:56 PM

Kiccha Sudeep on senior actor Ravichandran ರವಿ ಸರ್ ಬ್ಲ್ಯಾಕ್ ಡ್ರೆಸ್ ಹಾಕೋದೇಕೆ ಅನ್ನೋದನ್ನ ಹೇಳಿದ ಕಿಚ್ಚ ಸುದೀಪ್ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ರವಿ ಸರ್ ನನ್ನನ್ನ ಹಿರಿ ಮಗ ಅಂದ್ರು. ಅಷ್ಟು ಸಾಕು ನನಗೆ ಅಂತಾ ಸುದೀಪ್ ಅಂದ್ರು.

Kiccha Sudeep on senior actor Ravichandran ರವಿ ಸರ್ ಬ್ಲ್ಯಾಕ್ ಡ್ರೆಸ್ ಹಾಕೋದೇಕೆ ಅನ್ನೋದನ್ನ ಹೇಳಿದ ಕಿಚ್ಚ ಸುದೀಪ್ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ರವಿ ಸರ್ ನನ್ನನ್ನ ಹಿರಿ ಮಗ ಅಂದ್ರು. ಅಷ್ಟು ಸಾಕು ನನಗೆ ಅಂತಾ ಸುದೀಪ್ ಅಂದ್ರು.

Published on: Mar 16, 2021 02:55 PM