ಗೋವಾ ಸ್ಟ್ರೀಟ್ ರೇಸ್​ 2026ರಲ್ಲಿಎರಡನೇ ಸ್ಥಾನ ಪಡೆದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಟೀಂ 

Updated on: Feb 16, 2026 | 8:28 AM

Goa Street Race: ಕಿಚ್ಚ ಸುದೀಪ್ ಒಡೆತನದ ಕರ್ನಾಟಕ ಬುಲ್ಡೋಜರ್ಸ್ ತಂಡ ಇತ್ತೀಚೆಗೆ ಗೆಲುವು ಕಂಡಿದೆ. ಸಿಸಿಎಲ್​​ನಲ್ಲಿ ಇವರು ಕಪ್ ಎತ್ತಿದ್ದಾರೆ. ಈಗ ‘ಗೋವಾ ಸ್ಟ್ರೀಟ್ ರೇಸ್​ 2026’ ಅಲ್ಲಿ ಸುದೀಪ್ ತಂಡವು ಗೆಲುವನ್ನು ಸಾಧಿಸಿ ಯಶಸ್ಸು ಕಂಡಿದೆ. ಆ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. 

ಇತ್ತೀಚೆಗೆ ಗೋವಾದಲ್ಲಿ ‘ಗೋವಾ ಸ್ಟ್ರೀಟ್ ರೇಸ್​ 2026’ ನಡೆಯಿತು. ಇದರಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಎರಡನೇ ಸ್ಥಾನ ಪಡೆದುಕೊಂಡಿದೆ. ಇದು ಸುದೀಪ್ ಅವರಿಗೆ ಖುಷಿ ನೀಡಿದೆ. ಸುದೀಪ್ ನಟನೆಯ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಕ್ರಿಕೆಟ್ ಎಂದರೆ ಅವರಿಗೆ ಬಲು ಇಷ್ಟ. ಇತ್ತೀಚೆಗೆ ಸಿಸಿಎಲ್​​ನಲ್ಲಿ ಅವರ ತಂಡ ಗೆಲುವು ಸಾಧಿಸಿತು. ಅವರು ಈಗ ರೇಸಿಂಗ್ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಮಾಲೀಕತ್ವ ಅವರ ಬಳಿ ಇದೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Feb 16, 2026 08:27 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More