‘ಇನ್ಮುಂದೆ ಆರು ತಿಂಗಳಿಗೊಮ್ಮೆ ನನ್ನ ಸಿನಿಮಾ ರಿಲೀಸ್ ಆಗತ್ತೆ’; ಕಿಚ್ಚ ಸುದೀಪ್ ಘೋಷಣೆ

Edited By:

Updated on: Sep 02, 2022 | 9:26 PM

ಸುದೀಪ್ ಅವರು ಬರ್ತ್​ಡೇ ದಿನ ಹೊಸ ಘೋಷಣೆ ಮಾಡಿದ್ದಾರೆ. ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವ ಸೂಚನೆ ಅವರ ಕಡೆಯಿಂದ ಸಿಕ್ಕಿದೆ.

‘ಕಿಚ್ಚ’ ಸುದೀಪ್ (Kichcha Sudeep) ಅವರು ‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಂಡರು. ಈ ಚಿತ್ರ ತೆರೆಗೆ ಬಂದು ಗೆದ್ದು ಬೀಗಿದೆ. ಈಗ ಸುದೀಪ್ ಅವರು ಬರ್ತ್​ಡೇ ದಿನ ಹೊಸ ಘೋಷಣೆ ಮಾಡಿದ್ದಾರೆ. ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವ ಸೂಚನೆ ಅವರ ಕಡೆಯಿಂದ ಸಿಕ್ಕಿದೆ. ‘ಇನ್ಮುಂದೆ ಆರು ತಿಂಗಳಿಗೊಮ್ಮೆ ನನ್ನ ಸಿನಿಮಾ ರಿಲೀಸ್ ಆಗುವ ರೀತಿಯಲ್ಲಿ ಪ್ಲ್ಯಾನ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಸುದೀಪ್.

 

 

Loading...
Unable to load recommendations.
Follow Us
TV9 Web

TV9 Kannada

Read More