ಕಚೇರಿಯಲ್ಲಿಯೇ ಸಹೋದ್ಯೋಗಿಗೆ ಕಿಸ್ ಕೊಟ್ಟು ವೈರಲ್ ಆಗಿದ್ದ ತಹಶೀಲ್ದಾರ್ ಗುರುಬಸವರಾಜ್ ಸಸ್ಪೆಂಡ್
ಕೊಪ್ಪಳದ ಚಪಲ ಚನ್ನಿಗರಾಯ ತಹಶೀಲ್ದಾರ್ ತನ್ನ ಸಹೋದ್ಯೋಗಿಗೆ ಆಫಿಸ್‌ನಲ್ಲೇ ಕಿಸ್ ಕೊಟ್ಟು ತಗಲಾಕ್ಕೊಂಡು ಈಗ ಸಸ್ಪೆಂಡ್ ಆಗಿದ್ದಾನೆ. ಕಚೇರಿಯಲ್ಲೆ ಕೆಳ ಅಧಿಕಾರಿಗೆ ಕಿಸ್ ಕೊಟ್ಟಿದ್ದನ್ನ ವಿಡಿಯೋ ಸಮೇತ ಟಿವಿ9 ವರದಿ ಭಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ತಹಶೀಲ್ದಾರ್‌ನನ್ನ ಅಮಾನತು ಮಾಡಿದೆ.
Follow Us
