Daily Devotional: ತುಳಸಿಯ ಮಹತ್ವ ತಿಳಿಯಿರಿ
ಸನಾತನ ಹಿಂದೂ ಧರ್ಮದಲ್ಲಿ ತುಳಿಸಿ ಗಿಡವನ್ನು ದೈವ ರೂಪದಲ್ಲಿ ಕಾಣುತ್ತೇವೆ. ಮನೆ ಮುಂದೆ ತುಳಸಿ ಗಿಡವನ್ನು ನೆಟ್ಟು ನಿತ್ಯ ಪೂಜೆ ಮಾಡಲಾಗುತ್ತದೆ. ತುಳಸಿ ಗಿಡವನ್ನು ಮನೆ ಮುಂದೆ ನೆಡುವುದರ ಮಹತ್ವವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ತಿಳಿಸಿದ್ದಾರೆ ನೀಡಿದ್ದಾರೆ. ವಿಡಿಯೋ ನೋಡಿ.
ಸನಾತನ ಹಿಂದೂ ಧರ್ಮದಲ್ಲಿ ತುಳಿಸಿ ಗಿಡವನ್ನು ದೈವ ರೂಪದಲ್ಲಿ ಕಾಣುತ್ತೇವೆ. ಮನೆ ಮುಂದೆ ತುಳಸಿ ಗಿಡವನ್ನು ನೆಟ್ಟು ನಿತ್ಯ ಪೂಜೆ ಮಾಡಲಾಗುತ್ತದೆ. ತುಳಸಿ ಗಿಡ ಕೇವಲ ದೈವ ಸ್ವರೂಪವಲ್ಲ, ಆಯುರ್ವೇದದಲ್ಲಿ ಒಂದು ಔಷಧಿಯಾಗಿದೆ. ಇಂತಹ ತುಳಸಿ ಗಿಡವನ್ನು ಮನೆ ಮುಂದೆ ನೆಡುವುದರ ಮಹತ್ವವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ತಿಳಿಸಿದ್ದಾರೆ ನೀಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos