Daily Devotional: ವಿಭೂತಿ ಧಾರಣೆಯ ಮಹತ್ವ ತಿಳಿದುಕೊಳ್ಳಿ
ಹಿಂದೂ ಧರ್ಮದಲ್ಲಿ ವಿಭೂತಿ ಧಾರಣೆಗೆ ಬಹಳ ಮಹತ್ವವಿದೆ. ಶಿವನ ಆರಾಧಕರು ಹೆಚ್ಚಾಗಿ ವಿಭೂತಿ ಹಚ್ಚಿಕೊಳ್ಳುತ್ತಾರೆ. ವಿಭೂತಿಯನ್ನು ಏಕೆ ಧಾರಣೆ ಮಾಡಬೇಕು? ಇದರ ಮಹತ್ವವೇನು? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಹಿಂದೂ ಧರ್ಮದಲ್ಲಿ ವಿಭೂತಿ ಧಾರಣೆಗೆ ಬಹಳ ಮಹತ್ವವಿದೆ. ಶಿವನ ಆರಾಧಕರು ಹೆಚ್ಚಾಗಿ ವಿಭೂತಿಯನ್ನು ಹಚ್ಚಿಕೊಳ್ಳುತ್ತಾರೆ. ಈ ವಿಭೂತಿಯನ್ನು ಗೋವಿನ ಸಗಣಿಯಿಂದ ತಯಾರಿಸಲಾಗುತ್ತದೆ. ಪೂಜೆ ಸಮಯದಲ್ಲಿ ವಿಭೂತಿ ಬಳಸುತ್ತಾರೆ. ವಿಭೂತಿಯನ್ನು ಹಣೆಯ ಮೇಲೆ ಧರಿಸುವದರಿಂದ ಧಾರಕನ ಮುಖ ಲಕ್ಷಣ ಉತ್ತಮಗೊಳ್ಳುತ್ತದೆ. ಲಿಂಗಾಯತ (ಬಸವಧರ್ಮ) ಸಮುದಾಯದ ವ್ಯಕ್ತಿಯು ಮರಣ ಹೊಂದಿದ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ವಿಭೂತಿಯನ್ನು ಉಪಯೋಗಿಸಲಾಗುತ್ತಿದೆ. ಇನ್ನು ವಿಭೂತಿಯನ್ನು ಏಕೆ ಧಾರಣೆ ಮಾಡಬೇಕು? ಇದರ ಮಹತ್ವವೇನು? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.