ಕೊಡಗಿನಲ್ಲಿ ಕೊಡವ ಮಂದ್ ನಮ್ಮೆಯ ಝಲಕ್ ಹೇಗಿತ್ತು... ನೀವೇ ನೋಡಿ
ಕೊಡವ ಮಂದ್ ನಮ್ಮೆ ಸೂಪರ್​! | ಸಾಂಪ್ರದಾಯಿಕ ಉತ್ಸವದಲ್ಲಿ ಕೊಡವರ ಸಂಸ್ಕೃತಿಯ ಪ್ರದರ್ಶನದ ರಂಗು

ಕೊಡಗಿನಲ್ಲಿ ಕೊಡವ ಮಂದ್ ನಮ್ಮೆಯ ಝಲಕ್ ಹೇಗಿತ್ತು… ನೀವೇ ನೋಡಿ

|

Updated on: Jan 15, 2021 | 10:36 AM

ಸಾಂಪ್ರದಾಯಿಕ ಉತ್ಸವದಲ್ಲಿ ಕೊಡವರ ಸಂಸ್ಕೃತಿಯ ಪ್ರದರ್ಶನದ ರಂಗು ಒಂದೆಡೆಯಾದ್ರೆ, ಜಾನಪದ ಕಲೆಗಳ ಸ್ಪರ್ಧೆಯ ರಂಗು ಕೂಡಾ ಮೇಳೈಸಿತ್ತು..., ಅಲ್ಲಿ ಉದ್ದ ಜಡೆ ಬಿಟ್ಟ ಹೆಣ್ಮಕ್ಳು ಒಂದ್ಕಡೆ ನಮಗ್ಯಾರು ಸಾಟಿ ಅಂತ ಜಂಬ ಪಡ್ತಿದ್ರು... ಮತ್ತೊಂದ್ಕಡೆ ಮೀಸೆ ಹೊತ್ತ ಗಂಡಸರು ನಾವೇನು ಕಮ್ಮಿ ಅಂತ ಮೀಸೆ ತಿರುವಿ ಗತ್ತು, ಗಾಂಭೀರ್ಯ ಪ್ರದರ್ಶನ ಮಾಡುತಿದ್ರು

Published on: Jan 15, 2021 10:08 AM