ರಾತ್ರಿ ಪೂರ್ತಿ ಲಾರಿ ಓಡಿಸುವ ಈ ಮಹಿಳೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್

Lady Lorry Driver: ರಾತ್ರಿ ಪೂರ್ತಿ ಲಾರಿ ಓಡಿಸುವ ಈ ಮಹಿಳೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್...! ಇವರು ಯೋಗಿತಾ ರಘುವಂಶಿ. ಮೂಲತಃ ಭೋಪಾಲ್ ನವರು. ಇವರು ಭಯಪಡದೆ ರಾತ್ರಿ ಪೂರ್ತಿ ಲಾರಿ ಓಡಿಸುತ್ತಾರೆಂದು ಬಹಳಷ್ಟು ಖ್ಯಾತಿ ಪಡೆದಿದ್ದಾರೆ...

  • TV9 Web Team
  • Published On - 15:01 PM, 8 Mar 2021