Lava Yuva 2: ದೇಸಿ ಕಂಪನಿ ಖ್ಯಾತಿಯ ಲಾವಾ ಬಿಡುಗಡೆ ಮಾಡಿದೆ ಹೊಸ ಲಾವಾ ಫೋನ್
ಭಾರತದಲ್ಲಿ ಲಾವಾ ಯುವ 2 ಸ್ಮಾರ್ಟ್ಫೋನ್ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 3GB RAM + 64GB ಸ್ಟೋರೇಜ್ ಮಾದರಿಗೆ 6,999 ರೂ. ನಿಗದಿ ಮಾಡಲಾಗಿದೆ. ಆಫರ್ ಮತ್ತು ಲಭ್ಯತೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ದೇಸಿ ಕಂಪನಿ ಹೆಸರು ಹೊತ್ತಿರುವ ಲಾವಾ ಮತ್ತೊಂದು ಫೋನ್ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಬಜೆಟ್ ಬೆಲೆಯ ಮೊಬೈಲ್ ಅನ್ನು ಅನಾವರಣ ಮಾಡುವ ಕಂಪನಿ ಇದೀಗ ಅತಿ ಕಡಿಮೆ ಬೆಲೆಗೆ ದೇಶದಲ್ಲಿ ಹೊಸ ಲಾವಾ ಯುವ 2 ಸ್ಮಾರ್ಟ್ಫೋನನ್ನು ರಿಲೀಸ್ ಮಾಡಿದೆ. ದೊಡ್ಡ ಬ್ಯಾಟರಿ, ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ, ಬೆಲೆಗೆ ತಕ್ಕಂತೆ ಪ್ರೊಸೆಸರ್ ಇದರಲ್ಲಿ ನೀಡಲಾಗಿದೆ. ಭಾರತದಲ್ಲಿ ಲಾವಾ ಯುವ 2 ಸ್ಮಾರ್ಟ್ಫೋನ್ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 3GB RAM + 64GB ಸ್ಟೋರೇಜ್ ಮಾದರಿಗೆ 6,999 ರೂ. ನಿಗದಿ ಮಾಡಲಾಗಿದೆ. ಆಫರ್ ಮತ್ತು ಲಭ್ಯತೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Latest Videos

ಶಿವರಾಜ್ ಕುಮಾರ್ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ

ಕ್ರಿಮಿನಲ್ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ

ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ

ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
