AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lenovo Tab M10 5G: ಲೆನೋವೊ ಕಂಪನಿ ಪರಿಚಯಿಸಿದೆ ಹೊಸ ಟ್ಯಾಬ್, ಬೆಲೆ ಎಷ್ಟು ನೋಡಿ..Lenovo Tab M10 5G: ಲೆನೋವೊ ಕಂಪನಿ ಪರಿಚಯಿಸಿದೆ ಹೊಸ ಟ್ಯಾಬ್, ಬೆಲೆ ಎಷ್ಟು ನೋಡಿ..

Lenovo Tab M10 5G: ಲೆನೋವೊ ಕಂಪನಿ ಪರಿಚಯಿಸಿದೆ ಹೊಸ ಟ್ಯಾಬ್, ಬೆಲೆ ಎಷ್ಟು ನೋಡಿ..

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 19, 2023 | 9:09 AM

Share

ಲೆನೋವೊ ಕಂಪನಿಯ ಹೊಸ ಟ್ಯಾಬ್ ಸರಣಿಯಲ್ಲಿ ಮಾರುಕಟ್ಟೆಗೆ ಟ್ಯಾಬ್ M10 5G ಲಗ್ಗೆ ಇರಿಸಿದೆ. ನೂತನ ಟ್ಯಾಬ್ 10.61 ಇಂಚಿನ ಡಿಸ್​ಪ್ಲೇ ಹೊಂದಿದೆ. 4GB RAM ಮತ್ತು 6GB RAM ಎಂಬ ಎರಡು ಆಯ್ಕೆಯಲ್ಲಿ ಲಭ್ಯವಿದೆ. ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

ಕಂಪ್ಯೂಟರ್ ಮತ್ತು ಲ್ಯಾಪ್​ಟಾಪ್ ಬೇಡ ಎನ್ನುವವರಿಗೆ ಟ್ಯಾಬ್ ಬೆಸ್ಟ್.. ಅದರಲ್ಲೂ ಆ್ಯಪಲ್ ಕಂಪನಿಯ ಐಪ್ಯಾಡ್ ಹೊರತುಪಡಿಸಿದರೆ, ವಿವಿಧ ಕಂಪನಿಯ ಆ್ಯಂಡ್ರಾಯ್ಡ್ ಓಎಸ್ ಬಳಸುವ ಟ್ಯಾಬ್ಲೆಟ್​ಗಳು ಹೆಚ್ಚು ಜನಪ್ರಿಯ. ಲೆನೋವೊ ಕಂಪನಿಯ ಹೊಸ ಟ್ಯಾಬ್ ಸರಣಿಯಲ್ಲಿ ಮಾರುಕಟ್ಟೆಗೆ ಟ್ಯಾಬ್ M10 5G ಲಗ್ಗೆ ಇರಿಸಿದೆ. ನೂತನ ಟ್ಯಾಬ್ 10.61 ಇಂಚಿನ ಡಿಸ್​ಪ್ಲೇ ಹೊಂದಿದೆ. 4GB RAM ಮತ್ತು 6GB RAM ಎಂಬ ಎರಡು ಆಯ್ಕೆಯಲ್ಲಿ ಲಭ್ಯವಿದೆ. ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.