‘ಟಾಕ್ಸಿಕ್’ನ ‘ತಬಾಹಿ’ ವೈರಲ್: ಹಾಡು ಬರೆದಿರುವ ಭಟ್ಟರು ಹೇಳಿದ್ದೇನು?

Updated on: Jul 14, 2026 | 7:31 PM

Toxic movie Tabahi song: ಕನ್ನಡದಲ್ಲಿ ‘ತಬಾಹಿ’ ಹಾಡನ್ನು ಯೋಗರಾಜ್ ಭಟ್ಟರು ಬರೆದಿದ್ದಾರೆ. ಇದೀಗ ನಿರ್ದೇಶಕ ಯೋಗರಾಜ್ ಭಟ್ಟರು, ‘ತಬಾಹಿ’ ಹಾಡನ್ನು ಬರೆದಿರುವ ಬಗ್ಗೆ ಟಿವಿ9 ಜೊತೆಗೆ ವಿವರಿಸಿದ್ದಾರೆ. ‘ತಬಾಹಿ’ ಹಾಡನ್ನು ಬರೆದ ರೀತಿ, ನಿರ್ದೇಶಕರು ಹಾಗೂ ಯಶ್ ಅವರ ಬೇಡಿಕೆ ಏನಾಗಿತ್ತು? ಎಲ್ಲವನ್ನೂ ಸಹ ಭಟ್ಟರು ವಿವರಿಸಿದ್ದಾರೆ. ವಿಡಿಯೋ ನೋಡಿ...

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಹಾಡು ದೊಡ್ಡ ಹಿಟ್ ಆಗಿದೆ. ಹಾಡಿನ ವಿಡಿಯೋ ಸಖತ್ ವೈರಲ್ ಆಗಿದೆ. ಕನ್ನಡದಲ್ಲಿ ‘ತಬಾಹಿ’ ಹಾಡನ್ನು ಯೋಗರಾಜ್ ಭಟ್ಟರು ಬರೆದಿದ್ದಾರೆ. ಇದೀಗ ನಿರ್ದೇಶಕ ಯೋಗರಾಜ್ ಭಟ್ಟರು, ‘ತಬಾಹಿ’ ಹಾಡನ್ನು ಬರೆದಿರುವ ಬಗ್ಗೆ ಟಿವಿ9 ಜೊತೆಗೆ ವಿವರಿಸಿದ್ದಾರೆ. ‘ತಬಾಹಿ’ ಹಾಡನ್ನು ಬರೆದ ರೀತಿ, ನಿರ್ದೇಶಕರು ಹಾಗೂ ಯಶ್ ಅವರ ಬೇಡಿಕೆ ಏನಾಗಿತ್ತು? ಎಲ್ಲವನ್ನೂ ಸಹ ಭಟ್ಟರು ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 14, 2026 07:30 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More