mAadhaar App: ಆಧಾರ್ ಅಪ್ಲಿಕೇಶನ್ನಲ್ಲಿ ಎಷ್ಟೊಂದು ಆಯ್ಕೆಗಳಿವೆ ನೋಡಿ
ಎಲ್ಲ ಕ್ಷೇತ್ರಗಳಲ್ಲೂ ಆಧಾರ್ ಕಾರ್ಡ್ ಬೇಕಾಗುತ್ತದೆ. ಆದರೆ ಆಧಾರ್ ಕಾರ್ಡ್ ಕುರಿತು ಸರ್ಕಾರ ರೂಪಿಸಿರುವ ಆ್ಯಪ್ ಎಂಆಧಾರ್ ಕುರಿತು ಬಹಳಷ್ಟು ಜನರಿಗೆ ಮಾಹಿತಿಯಿಲ್ಲ. ಎಂಆಧಾರ್ ಆ್ಯಪ್ ಒಂದಿದ್ದರೆ ಸಾಕು, ಅದರಲ್ಲಿನ ವಿವಿಧ ಆಯ್ಕೆಗಳು ನಮ್ಮ ದಿನನಿತ್ಯದ ಅವಶ್ಯಕತೆಗಳಿಗೆ ಸಾಕಾಗುತ್ತದೆ. ಅಂತಹ ಬಹೂಪಯೋಗಿ ಎಂಆಧಾರ್ ಆ್ಯಪ್ ಕುರಿತು ಮಾಹಿತಿ ಇಲ್ಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹತ್ತು ಹಲವು ಯೋಜನೆಗಳಿಗೆ ಇಂದು ಆಧಾರ್ ಕಾರ್ಡ್ ಅಗತ್ಯವಾಗಿ ಬೇಕು. ಅದರಲ್ಲೂ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು, ಸಬ್ಸಿಡಿ ಪಡೆಯಲು, ಬ್ಯಾಂಕ್, ಲೋನ್, ಉದ್ಯೋಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಆಧಾರ್ ಕಾರ್ಡ್ ಬೇಕಾಗುತ್ತದೆ. ಆದರೆ ಆಧಾರ್ ಕಾರ್ಡ್ ಕುರಿತು ಸರ್ಕಾರ ರೂಪಿಸಿರುವ ಆ್ಯಪ್ ಎಂಆಧಾರ್ ಕುರಿತು ಬಹಳಷ್ಟು ಜನರಿಗೆ ಮಾಹಿತಿಯಿಲ್ಲ. ಎಂಆಧಾರ್ ಆ್ಯಪ್ ಒಂದಿದ್ದರೆ ಸಾಕು, ಅದರಲ್ಲಿನ ವಿವಿಧ ಆಯ್ಕೆಗಳು ನಮ್ಮ ದಿನನಿತ್ಯದ ಅವಶ್ಯಕತೆಗಳಿಗೆ ಸಾಕಾಗುತ್ತದೆ. ಅಂತಹ ಬಹೂಪಯೋಗಿ ಎಂಆಧಾರ್ ಆ್ಯಪ್ ಕುರಿತು ಮಾಹಿತಿ ಇಲ್ಲಿದೆ.
Latest Videos