AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MacBook Air M2 13: ಆ್ಯಪಲ್ ಮ್ಯಾಕ್​ಬುಕ್ ಏರ್ ಖರೀದಿಗೆ ವಿಶೇಷ ಡಿಸ್ಕೌಂಟ್MacBook Air M2 13: ಆ್ಯಪಲ್ ಮ್ಯಾಕ್​ಬುಕ್ ಏರ್ ಖರೀದಿಗೆ ವಿಶೇಷ ಡಿಸ್ಕೌಂಟ್

MacBook Air M2 13: ಆ್ಯಪಲ್ ಮ್ಯಾಕ್​ಬುಕ್ ಏರ್ ಖರೀದಿಗೆ ವಿಶೇಷ ಡಿಸ್ಕೌಂಟ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 13, 2023 | 6:59 PM

Share

ನೂತನ ಮ್ಯಾಕ್​ಬುಕ್ ಏರ್ 15, ಎಂ2 ಪ್ರೊಸೆಸರ್ ಆರಂಭಿಕ ಆವೃತ್ತಿ ₹1,34,900ಕ್ಕೆ ದೊರೆಯುತ್ತಿದೆ. ಈ ಮಧ್ಯೆ ಹಳೆಯ ಆ್ಯಪಲ್ MacBook Air M2 13 ಆರಂಭಿಕ ಆವೃತ್ತಿ ದರದಲ್ಲಿ ₹5,000 ಇಳಿಕೆಯಾಗಿದೆ. ಪರಿಷ್ಕೃತ ದರ ಭಾರತದಲ್ಲಿ ಅನ್ವಯವಾಗುತ್ತಿದ್ದು, ನೂತನ ಆಫರ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.

WWDC 2023ರ ವಿಶೇಷ ಆ್ಯಪಲ್ ಈವೆಂಟ್​ನಲ್ಲಿ ಹೊಸ ಮಾದರಿಯ ಮ್ಯಾಕ್​ಬುಕ್ ಏರ್ 15 ಬಿಡುಗಡೆಯಾಗಿದೆ. ಎಂ2 ಪ್ರೊಸೆಸರ್ ಬೆಂಬಲದ ನೂತನ ಮ್ಯಾಕ್​ಬುಕ್ ಬಿಡುಗಡೆ ಬೆನ್ನಲ್ಲೇ, ಹಳೆಯ ಮ್ಯಾಕ್​ಬುಕ್ ಆವೃತ್ತಿ ದರ ಇಳಿಕೆಯಾಗಿದೆ. ನೂತನ ಮ್ಯಾಕ್​ಬುಕ್ ಏರ್ 15, ಎಂ2 ಪ್ರೊಸೆಸರ್ ಆರಂಭಿಕ ಆವೃತ್ತಿ ₹1,34,900ಕ್ಕೆ ದೊರೆಯುತ್ತಿದೆ. ಈ ಮಧ್ಯೆ ಹಳೆಯ ಆ್ಯಪಲ್ MacBook Air M2 13 ಆರಂಭಿಕ ಆವೃತ್ತಿ ದರದಲ್ಲಿ ₹5,000 ಇಳಿಕೆಯಾಗಿದೆ. ಪರಿಷ್ಕೃತ ದರ ಭಾರತದಲ್ಲಿ ಅನ್ವಯವಾಗುತ್ತಿದ್ದು, ನೂತನ ಆಫರ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.