ನಟಿ ಮಾಧುರಿ ದೀಕ್ಷಿತ್ ಮಾಲ್ಡೀವ್ಸ್ ನಲ್ಲಿ ತಮ್ಮ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ…

ಸಾಧು ಶ್ರೀನಾಥ್​
|

Updated on: Apr 05, 2021 | 3:26 PM

ಮಾಲ್ಡೀವ್ಸ್ ನಿಂದ ಫೋಟೋ ಹಂಚಿಕೊಂಡ ನಟಿ ಮಾಧುರಿ ದೀಕ್ಷಿತ್...! ಬಾಲಿವುಡ್ ಧಕ್ ಧಕ್ ಹುಡುಗಿ ಈಗ ಇದೀಗ ಎಲ್ಲಿದ್ದಾರೆ ಅಂತಿರಾ...? ಎಸ್, ನಟಿ ಮಾಧುರಿ ದೀಕ್ಷಿತ್ ಮಾಲ್ಡೀವ್ಸ್ ನಲ್ಲಿ ತಮ್ಮ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತಿಚೇಗೆ ಅವರು ಇನ್ಸ್ಟಾಗ್ರಾಮ್​ನಲ್ಲಿ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿ ಮಾಧುರಿ ದೀಕ್ಷಿತ್ ಡೆನಿಮ್ ಶಾರ್ಟ್ಸ್‌, ಶರ್ಟ್‌ನಲ್ಲಿ ಪೋಸ್ ನೀಡುವುದನ್ನು ನೀವು ಕಾಣಬಹುದು.