Daily Devotional: ಸಿದ್ಧಿಧಾತ್ರಿ ದೇವಿಯ ಮಹತ್ವ ಹಾಗೂ ಆಯುಧ ಪೂಜೆಯ ಫಲ ತಿಳಿಯಿರಿ
ಮಹಾನವಮಿಯ ಶುಭ ದಿನದಂದು ಸಿದ್ಧಿಧಾತ್ರಿ ದೇವಿ ಪೂಜೆ ಮತ್ತು ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ. ಸಿದ್ಧಿಧಾತ್ರಿಯು ಅಷ್ಟಸಿದ್ಧಿಗಳನ್ನು ದಯಪಾಲಿಸುವ ತಾಯಿ ಎಂಬ ನಂಬಿಕೆ ಇದೆ. ಆಯುಧ ಪೂಜೆಯು ಜೀವನ ನಿರ್ವಹಣೆಗೆ ಕಾರಣವಾದ ಪ್ರತಿಯೊಂದು ಸಾಧನಕ್ಕೂ ಗೌರವ ಸಲ್ಲಿಸುವ ಹಬ್ಬ. ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು, ಅಕ್ಟೋಬರ್ 01: ನವರಾತ್ರಿಯ ಒಂಬತ್ತನೆಯ ದಿನವಾದ ಇಂದು ಮಹಾನವಮಿ ಹಾಗೂ ಶುಕ್ಲ ನವಮಿಯನ್ನು ಆಚರಿಸಲಾಗುತ್ತದೆ. ಈ ಪರ್ವಕಾಲದಲ್ಲಿ ಸಿದ್ಧಿಧಾತ್ರಿ ದೇವಿ ಪೂಜೆ ಮತ್ತು ಆಯುಧ ಪೂಜೆಯನ್ನು ನೆರವೇರಿಸಲಾಗುತ್ತದೆ. ದುರ್ಗಾದೇವಿಯು ದುಷ್ಟ ರಾಕ್ಷಸರನ್ನು ಸಂಹಾರ ಮಾಡಿದ ಒಂಬತ್ತು ಶಕ್ತಿ ರೂಪಗಳಲ್ಲಿ ಸಿದ್ಧಿಧಾತ್ರಿ ರೂಪವೂ ಒಂದು. ವಿಡಿಯೋ ನೋಡಿ.
Published on: Oct 01, 2025 07:07 AM
