Video: ಚಹಾ ಕುಡಿಯಲೆಂದು ವಂದೇ ಭಾರತ್ ರೈಲಿನಿಂದ ಕೆಳಗಿಳಿದ ಪ್ರಯಾಣಿಕ, ಆಮೇಲೇನಾಯ್ತು?

Updated on: Dec 08, 2025 | 10:49 AM

ಚಹಾ ಕುಡಿಯಲೆಂದು ವಂದೇ ಭಾರತ್ ರೈಲಿನಿಂದ ಇಳಿದ ಪ್ರಯಾಣಿಕರೊಬ್ಬರು ಫಜೀತಿಗೆ ಸಿಲುಕಿರುವ ವಿಡಿಯೋ ವೈರಲ್ ಆಗಿದೆ. ಚಹಾ ಕುಡಿಯಲೆಂದು ಇಳಿದಿದ್ದ ಪ್ರಯಾಣಿಕನನ್ನು ಬಿಟ್ಟು ರೈಲು ಹೊರಟೇ ಬಿಟ್ಟಿತ್ತು. ಸಾಮಾನ್ಯ ರೈಲಿನಂತೆ ಬಾಗಿಲುಗಳು ಓಪನ್ ಇಲ್ಲದ ಕಾರಣ ಪ್ಲಾಟ್​ಫಾರಂಗೆ ಓಡಿ ಬಂದರೂ ಬಾಗಿಲು ತೆರೆಯಲೇ ಇಲ್ಲ. ಚಹಾದೊಂದಿಗೆ ರೈಲಿನ ಬಾಗಿಲ ಬಳಿ ಬಂದು ವ್ಯಕ್ತಿಯೊಬ್ಬ ನಿಂತಿದ್ದಾರೆ. ಆದರೆ ಬಾಗಿಲು ತೆರೆಯಲಿಲ್ಲ. ಆತ ಕಪ್ ನೆಲಕ್ಕೆ ಬೀಳಿಸಿ ವೇಗವಾಗಿ ಕ್ಯಾಬಿನ್ ಕಡೆಗೆ ಓಡಿದ್ದಾರೆ.

ಚಹಾ ಕುಡಿಯಲೆಂದು ವಂದೇ ಭಾರತ್ ರೈಲಿನಿಂದ ಇಳಿದ ಪ್ರಯಾಣಿಕರೊಬ್ಬರು ಫಜೀತಿಗೆ ಸಿಲುಕಿರುವ ವಿಡಿಯೋ ವೈರಲ್ ಆಗಿದೆ. ಚಹಾ ಕುಡಿಯಲೆಂದು ಇಳಿದಿದ್ದ ಪ್ರಯಾಣಿಕನನ್ನು ಬಿಟ್ಟು ರೈಲು ಹೊರಟೇ ಬಿಟ್ಟಿತ್ತು. ಸಾಮಾನ್ಯ ರೈಲಿನಂತೆ ಬಾಗಿಲುಗಳು ಓಪನ್ ಇಲ್ಲದ ಕಾರಣ ಪ್ಲಾಟ್​ಫಾರಂಗೆ ಓಡಿ ಬಂದರೂ ಬಾಗಿಲು ತೆರೆಯಲೇ ಇಲ್ಲ. ಚಹಾದೊಂದಿಗೆ ರೈಲಿನ ಬಾಗಿಲ ಬಳಿ ಬಂದು ವ್ಯಕ್ತಿಯೊಬ್ಬ ನಿಂತಿದ್ದಾರೆ. ಆದರೆ ಬಾಗಿಲು ತೆರೆಯಲಿಲ್ಲ. ಆತ ಕಪ್ ನೆಲಕ್ಕೆ ಬೀಳಿಸಿ ವೇಗವಾಗಿ ಕ್ಯಾಬಿನ್ ಕಡೆಗೆ ಓಡಿದ್ದಾರೆ. ಬಾಗಿಲು ಇನ್ನೂ ತೆರೆದಿರಬಹುದು ಅಥವಾ ರೈಲು ನಿರ್ವಾಹಕರು ಅವನನ್ನು ಗಮನಿಸುತ್ತಾರೆ ಎಂದುಕೊಂಡಿದ್ದರು. ಆದರೆ ಕೆಲವೇ ಸೆಕೆಂಡುಗಳಲ್ಲಿ, ರೈಲು ಚಲಿಸಲು ಪ್ರಾರಂಭಿಸಿತು. ಪ್ರಯಾಣಿಕರ ಪ್ಲಾಟ್​ಫಾರಂನಲ್ಲೇ ಬಾಕಿಯಾದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ