Memory Full: ಮೊಬೈಲ್ನಲ್ಲಿ ಸ್ಟೊರೇಜ್ ಫುಲ್ ಆದ್ರೆ ಈ ಟ್ರಿಕ್ ಫಾಲೋ ಮಾಡಿ
ಕೆಲವರಿಗೆ 256GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್ ಇದ್ದರೂ ಜಾಗ ಸಾಕಾಗುವುದಿಲ್ಲ. ಇದಕ್ಕಾಗಿ ಮೆಮೊರಿ ಕಾರ್ಡ್ನ ಮೊರೆ ಹೋಗುತ್ತಾರೆ. ಆದರೆ, ಮೊಬೈಲ್ ಅನ್ನು ಬುದ್ದಿವಂತಿಕೆಯಿಂದ ಬಳಕೆ ಮಾಡಿದರೆ ಮೆಮೊರಿ ಕಾರ್ಡ್ ಕೊಂಡುಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ.
ಇಂದು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೆಚ್ಚಿನ ಸ್ಮಾರ್ಟ್ಫೋನ್ಗಳು ಸಾಮಾನ್ಯವಾಗಿ 32GB ಯಿಂದ ಹಿಡಿದು 256GB ವರೆಗಿನ ಮೆಮೊರಿ ಸ್ಟೋರೇಜ್ ಹೊಂದಿರುತ್ತದೆ. ಈ ಪೈಕಿ ಕೆಲವರಿಗೆ 256GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್ ಇದ್ದರೂ ಜಾಗ ಸಾಕಾಗುವುದಿಲ್ಲ. ಇದಕ್ಕಾಗಿ ಮೆಮೊರಿ ಕಾರ್ಡ್ನ ಮೊರೆ ಹೋಗುತ್ತಾರೆ. ಆದರೆ, ಮೊಬೈಲ್ ಅನ್ನು ಬುದ್ದಿವಂತಿಕೆಯಿಂದ ಬಳಕೆ ಮಾಡಿದರೆ ಮೆಮೊರಿ ಕಾರ್ಡ್ ಕೊಂಡುಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ. ಜತೆಗೆ, ಮೆಮೊರಿ ಫುಲ್ ಆದ್ರೆ ಎನು ಮಾಡಬೇಕು ಎನ್ನುವ ಟಿಪ್ಸ್ ಈ ವಿಡಿಯೊದಲ್ಲಿದೆ. ಈ ಕ್ರಮಗಳನ್ನು ಅನುಸರಿಸಿದರೆ, ಫೋನ್ ಮೆಮೊರಿ ಫುಲ್ ಆಗುವುದನ್ನು ತಡೆಯಬಹುದು.