Mini Phone: ಬೆರಳಿನ ಗಾತ್ರದ ಈ ಪುಟಾಣಿ ಫೋನ್ ನೋಡಿದ್ದೀರಾ?
ಎಕ್ಸ್ಚೇಂಜ್, ಬೈಬ್ಯಾಕ್, ಕ್ಯಾಶ್ಬ್ಯಾಕ್ ಮತ್ತು ಡಿಸ್ಕೌಂಟ್ ಆಫರ್ ಕೊಡುಗೆಗಳು ಕೂಡ ಸಾಕಷ್ಟು ಜನರನ್ನು ಹೊಸ ಫೋನ್ ಕೊಳ್ಳುವಂತೆ ಪ್ರೇರೇಪಿಸುತ್ತವೆ. ಆದರೆ, ಹೊಸ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಂದರೂ, ಬೇಸಿಕ್ ಫೀಚರ್ ಫೋನ್ಗೆ ಬೇಡಿಕೆ ಕಡಿಮೆಯಾಗಿಲ್ಲ. ಅದರಲ್ಲೂ ಮಿನಿ ಫೋನ್ಗಳು ಜನಪ್ರಿಯತೆ ಗಳಿಸಿವೆ. ಮಿನಿ ಫೋನ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳಿಗೆ ಏನೂ ಕೊರತೆಯಿಲ್ಲ. ವಾರಕ್ಕೊಂದರಂತೆ ಹೊಸ ಹೊಸ ಮಾದರಿಗಳು ಬಿಡುಗಡೆಯಾಗಿ ಜನರ ಗಮನ ಸೆಳೆಯುತ್ತವೆ. ಜತೆಗೆ ಎಕ್ಸ್ಚೇಂಜ್, ಬೈಬ್ಯಾಕ್, ಕ್ಯಾಶ್ಬ್ಯಾಕ್ ಮತ್ತು ಡಿಸ್ಕೌಂಟ್ ಆಫರ್ ಕೊಡುಗೆಗಳು ಕೂಡ ಸಾಕಷ್ಟು ಜನರನ್ನು ಹೊಸ ಫೋನ್ ಕೊಳ್ಳುವಂತೆ ಪ್ರೇರೇಪಿಸುತ್ತವೆ. ಆದರೆ, ಹೊಸ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಂದರೂ, ಬೇಸಿಕ್ ಫೀಚರ್ ಫೋನ್ಗೆ ಬೇಡಿಕೆ ಕಡಿಮೆಯಾಗಿಲ್ಲ. ಅದರಲ್ಲೂ ಮಿನಿ ಫೋನ್ಗಳು ಜನಪ್ರಿಯತೆ ಗಳಿಸಿವೆ. ಮಿನಿ ಫೋನ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
Follow Us
Latest Videos
