ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ ಎಂದು ಬೆಂಬಲಕ್ಕೆ ನಿಂತ ಸಚಿವ ಮುರುಗೇಶ್‌ ನಿರಾಣಿ

ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ ಎಂದು ಬೆಂಬಲಕ್ಕೆ ನಿಂತ ನಿರಾಣಿ ಎಸ್‌ಐಟಿ ನಡೆಸುತ್ತಿರುವ ತನಿಖೆ ಮುಗಿಯೋವರಗೆ ತಾಳ್ಮೆಯಿಂದ ಕಾಯಬೇಕು. ಯಾರೂ ಪರ ವಿರೋಧ ಪ್ರತಿಭಟನೆ ಬೇಡ. ತನಿಖೆಯ ನಂತರವಷ್ಟೇ ಸಿಡಿ ಅಸಲಿಯೋ ನಕಲಿಯೋ ಅನ್ನೋದು ತಿಳಿಯಲಿದೆ ಎಂದು ಸಚಿವ ಮುರುಗೇಶ್‌ ನಿರಾಣಿ ಮನವಿ ಮಾಡಿದ್ದಾರೆ..

  • TV9 Web Team
  • Published On - 14:37 PM, 30 Mar 2021