Loading video

ತೆಲಂಗಾಣ ಗೆಲುವಿನ ರಹಸ್ಯ ಬಿಚ್ಚಿಟ್ಟ ಶಾಸಕ ಪ್ರದೀಪ್​ ಈಶ್ವರ್; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 03, 2023 | 6:54 PM

ಬಿಆರ್​ಎಸ್(BRS Party) ದುರಡಾಳಿತದಿಂದಲೇ ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್​ ಹೇಳಿದರು.ತೆಲಂಗಾಣ (Telangana) ದ ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್​ನಲ್ಲಿ ಮಾತನಾಡಿದ ಅವರು ‘ಗ್ಯಾರಂಟಿ ಸ್ಕೀಮ್​​ಗಳು ಇಲ್ಲೂ ಕೂಡ ಸಕ್ಸಸ್ ತಂದು ಕೊಟ್ಟಿದೆ ಎಂದರು.

ಹೈದರಾಬಾದ್, ಡಿ.03: ಬಿಆರ್​ಎಸ್(BRS Party) ದುರಡಾಳಿತದಿಂದಲೇ ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್​ ಹೇಳಿದರು.ತೆಲಂಗಾಣ (Telangana) ದ ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್​ನಲ್ಲಿ ಮಾತನಾಡಿದ ಅವರು ‘ಗ್ಯಾರಂಟಿ ಸ್ಕೀಮ್​​ಗಳು ಇಲ್ಲೂ ಕೂಡ ಸಕ್ಸಸ್ ತಂದು ಕೊಟ್ಟಿದೆ.  ನಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಫಾರ್ಮುಲಾ ವರ್ಕೌಟ್ ಆಗಿದೆ ಎಂದರು. ಸಿಎಂ ರೇಸ್ ವಿಚಾರದಲ್ಲಿ ನಮ್ಮನ್ನು ಕೆಲವೊಂದು ಅಭಿಪ್ರಾಯಗಳು ಇದ್ದೇ ಇರುತ್ತೆ. ಹೈಕಮಾಂಡ್ ಎಲ್ಲವನ್ನು ಸರಿ ಮಾಡುತ್ತೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ