ಈ ಮೋದಿ ಸರ್ಕಾರ ಸರಿ ಇಲ್ಲ, ಕಾಮನ್​ ಮ್ಯಾನ್ ಜೀವನ ನೋಡಿ ಅಂತಾ ಸರ್ಕಾರದ ವಿರುದ್ಧ ಜನ ಕಿಡಿ

ಸಾಧು ಶ್ರೀನಾಥ್​
|

Updated on:Apr 22, 2021 | 4:24 PM

ಈ ಮೋದಿ ಸರ್ಕಾರ ಸರಿ ಇಲ್ಲ, ಕಾಮನ್​ ಮ್ಯಾನ್ ಜೀವನ ನೋಡಿ!

Latest Covid crisis| ಈ ಮೋದಿ ಸರ್ಕಾರ ಸರಿ ಇಲ್ಲ, ಕಾಮನ್​ ಮ್ಯಾನ್ ಜೀವನ ನೋಡಿ!
ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಇದ್ದು, ಇತ್ತ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೇ ವೇಳೆ ರಾಜ್ಯದಲ್ಲಿ ಸರಿಯಾದ ವ್ಯವಸ್ಥೆ ತಗೊಂಡಿಲ್ಲ ಅಂತಾ ಸರ್ಕಾರದ ವಿರುದ್ಧ ಜನ ಕಿಡಿ ಕಾರಿದ್ದಾರೆ.
(Modi government mistakes are to blame for latest Covid crisis say disgruntled people)

Published on: Apr 22, 2021 04:23 PM