Daily Devotional: ಸೋಮವಾರ ಶಿವನ ಕೃಪೆಗೆ ಪಾತ್ರರಾಗಬೇಕೆಂದರೆ ಈ ನಿಯಮಗಳನ್ನು ಪಾಲಿಸಿ

|

Updated on: Mar 11, 2024 | 6:51 AM

ಭಗವಾನ್ ಶಿವನು ತನ್ನ ಭಕ್ತರು ಮತ್ತು ನಂಬಿದವರ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದಾನೆ. ಆದ್ದರಿಂದ ಅವನನ್ನು "ಭೋಲೆನಾಥ" ಎಂದು ಕರೆಯಲಾಗುತ್ತದೆ. ಅವನು ತನ್ನ ಭಕ್ತರ ಎಲ್ಲಾ ರೀತಿಯ ಆಸೆಗಳನ್ನು ಈಡೇರಿಸುತ್ತಾನೆ. ನೀವೇನು ಅಷ್ಟೈಶ್ವರ್ಯವನ್ನು ತಂದು ಇಟ್ಟರೂ ಶಿವನು ಒಲಿಯುವುದಿಲ್ಲ. ಹಾಗಾದರೆ ನಂಜುಂಡೇಶ್ವರನನ್ನು ಒಲಿಸಿಕೊಳ್ಳುವುದು ಹೇಗೆ? ಈ ವಿಡಿಯೋ ನೋಡಿ..

ಭಗವಾನ್ ಶಿವನು ತನ್ನ ಭಕ್ತರು ಮತ್ತು ನಂಬಿದವರ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದಾನೆ. ಆದ್ದರಿಂದ ಅವನನ್ನು “ಭೋಲೆನಾಥ” ಎಂದು ಕರೆಯಲಾಗುತ್ತದೆ. ಅವನು ತನ್ನ ಭಕ್ತರ ಎಲ್ಲಾ ರೀತಿಯ ಆಸೆಗಳನ್ನು ಈಡೇರಿಸುತ್ತಾನೆ. ಭಗವಾನ್ ಶಿವನು ಯಾವಾಗಲೂ ಕೆಲವೊಂದು ವಸ್ತುಗಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿರುತ್ತಾನೆ. ಶಿವನ ಮಹಿಮೆ ಅಪಾರ. ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳನ್ನು ಸಿದ್ದಿಸುವವನು. ಶಿವನ ಕೃಪೆಗೆ ಪಾತ್ರರಾಗಿ ಅದೆಷ್ಟೋ ಜನರು ಪುನೀತರಾಗಿದ್ದಾರೆ. ಭಕ್ತಿಯಿಂದ ಬೇಡಿಕೊಂಡರೆ ಎಲ್ಲವನ್ನೂ ನೀಡುವ ದೇವರಲ್ಲಿ ಶಿವ ಅಗ್ರಗಣ್ಯನಾಗಿದ್ದಾನೆ. ನೀವೇನು ಅಷ್ಟೈಶ್ವರ್ಯವನ್ನು ತಂದು ಇಟ್ಟರೂ ಒಲಿಯದ ಶಿವನನ್ನು ಕೇವಲ ಒಂದು ಬಿಲ್ವಪತ್ರೆಯಿಂದ ಒಲಿಸಿಕೊಳ್ಳಬಹುದು ಎಂಬ ಮಾತಿದೆ. ಹಾಗೆ ಇನ್ನಾವ ಮಾರ್ಗದ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದು ಈ ವಿಡಿಯೋ ನೋಡಿ…