Moto G75 5G: ಮೊಟೊರೊಲ ಜಿ ಸ್ಮಾರ್ಟ್​​ಫೋನ್ ಸರಣಿಯಲ್ಲಿ ಮತ್ತೊಂದು ಆಕರ್ಷಕ ಮಾದರಿ ಬಿಡುಗಡೆ

ಕಿರಣ್​ ಐಜಿ

Updated on: Oct 03, 2024 | 12:04 PM

ಗುಣಮಟ್ಟದ ಕ್ಯಾಮೆರಾ, ಫೋಟೊ ಕ್ಲಾರಿಟಿ, ಸ್ನ್ಯಾಪ್​ಡ್ರ್ಯಾಗನ್ ಪ್ರೊಸೆಸರ್, ಆಕರ್ಷಕ ವಿನ್ಯಾಸ ಮತ್ತು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ನೂತನ ಸ್ಮಾರ್ಟ್​​ಫೋನ್​ನಲ್ಲಿದೆ. ಮೊಟೊರೊಲಾ ಜಿ ಸರಣಿಯಲ್ಲಿ ಈಗಾಗಲೇ ಹಲವು ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಗ್ರಾಹಕರ ಮನಸ್ಸು ಗೆದ್ದಿವೆ. ಬಳಕೆದಾರರು ಬಯಸುವ ರೀತಿಯಲ್ಲಿ ವೇಗದ ಕಾರ್ಯನಿರ್ವಹಣೆ ಹೊಂದಿರುವುದರಿಂದ ನೂತನ ಮೊಟೊ ಜಿ ಸರಣಿ ಬೇಡಿಕೆ ಪಡೆದುಕೊಂಡಿದೆ.

ಮೊಟೊರೊಲಾದ ಜಿ ಸರಣಿಯಲ್ಲಿ ಮತ್ತೊಂದು ಆಕರ್ಷಕ ಮಾದರಿಯ ಸ್ಮಾರ್ಟ್​​ಫೋನ್​ ಮಾರುಕಟ್ಟೆಗೆ ಪ್ರವೇಶಿಸಿದೆ. ಗುಣಮಟ್ಟದ ಕ್ಯಾಮೆರಾ, ಫೋಟೊ ಕ್ಲಾರಿಟಿ, ಸ್ನ್ಯಾಪ್​ಡ್ರ್ಯಾಗನ್ ಪ್ರೊಸೆಸರ್, ಆಕರ್ಷಕ ವಿನ್ಯಾಸ ಮತ್ತು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ನೂತನ ಸ್ಮಾರ್ಟ್​​ಫೋನ್​ನಲ್ಲಿದೆ. ಮೊಟೊರೊಲಾ ಜಿ ಸರಣಿಯಲ್ಲಿ ಈಗಾಗಲೇ ಹಲವು ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಗ್ರಾಹಕರ ಮನಸ್ಸು ಗೆದ್ದಿವೆ. ಬಳಕೆದಾರರು ಬಯಸುವ ರೀತಿಯಲ್ಲಿ ವೇಗದ ಕಾರ್ಯನಿರ್ವಹಣೆ ಹೊಂದಿರುವುದರಿಂದ ನೂತನ ಮೊಟೊ ಜಿ ಸರಣಿ ಬೇಡಿಕೆ ಪಡೆದುಕೊಂಡಿದೆ. ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇರಿಸಿರುವ Moto G75 5G ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.