Motorola Razr 40 Ultra: ಹೊಸ ಮೋಟೋ ಸ್ಮಾರ್ಟ್​ಫೋನ್ ಭಾರತದಲ್ಲಿ ಲಾಂಚ್!

|

Updated on: Jul 06, 2023 | 5:49 PM

ಗ್ಯಾಜೆಟ್ ಲೋಕದಲ್ಲಿ ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಮೋಟೊರೊಲಾ ರೇಜರ್ 40 ಸರಣಿ, ಭಾರತದಲ್ಲಿ ಬಿಡುಗಡೆಯಾಗಿದೆ. ಮೋಟೊರೊಲಾ ರೇಜರ್ 40 ಮತ್ತು ಮೋಟೊರೊಲಾ ರೇಜರ್ 40 ಅಲ್ಟ್ರಾ ಭಾರತದಲ್ಲಿ ಮೋಟೊ ಅಧಿಕೃತ ವೆಬ್​ಸೈಟ್ ಮತ್ತು ಅಮೆಜಾನ್ ಮೂಲಕ ಲಭ್ಯವಿದೆ. ದರ ವಿವರ ಮತ್ತು ಹೊಸ ಫೋನ್ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಪ್ರವೇಶಿಸುವುದಕ್ಕಿಂತಲೂ ಮೊದಲು ಮೊಬೈಲ್ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆದಿದ್ದ ಮೋಟೊರೊಲಾ, ಮತ್ತೆ ಹೊಸತನದೊಂದಿಗೆ ಗ್ಯಾಜೆಟ್ ಕ್ಷೇತ್ರಕ್ಕೆ ಲಗ್ಗೆ ಇರಿಸಿದೆ. ಗ್ಯಾಜೆಟ್ ಲೋಕದಲ್ಲಿ ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಮೋಟೊರೊಲಾ ರೇಜರ್ 40 ಸರಣಿ, ಭಾರತದಲ್ಲಿ ಬಿಡುಗಡೆಯಾಗಿದೆ. ಮೋಟೊರೊಲಾ ರೇಜರ್ 40 ಮತ್ತು ಮೋಟೊರೊಲಾ ರೇಜರ್ 40 ಅಲ್ಟ್ರಾ ಭಾರತದಲ್ಲಿ ಮೋಟೊ ಅಧಿಕೃತ ವೆಬ್​ಸೈಟ್ ಮತ್ತು ಅಮೆಜಾನ್ ಮೂಲಕ ಲಭ್ಯವಿದೆ. ದರ ವಿವರ ಮತ್ತು ಹೊಸ ಫೋನ್ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

Follow us on