Kannada News Videos 800ಕ್ಕೂ ಹೆಚ್ಚು ಚಿತ್ರಗಳು 71ವರ್ಷಗಳಿಂದ ಬಣ್ಣ ಹಚ್ಚಿದ್ದೇನೆ: ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಎಮ್.ಎಸ್.ಉಮೇಶ್
800ಕ್ಕೂ ಹೆಚ್ಚು ಚಿತ್ರಗಳು 71ವರ್ಷಗಳಿಂದ ಬಣ್ಣ ಹಚ್ಚಿದ್ದೇನೆ: ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಎಮ್.ಎಸ್.ಉಮೇಶ್
800ಕ್ಕೂ ಹೆಚ್ಚು ಚಿತ್ರಗಳು 71ವರ್ಷಗಳಿಂದ ಬಣ್ಣ ಹಚ್ಚಿದ್ದೇನೆ: ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಎಮ್.ಎಸ್.ಉಮೇಶ್
800ಕ್ಕೂ ಹೆಚ್ಚು ಚಿತ್ರಗಳು 71ವರ್ಷಗಳಿಂದ ಬಣ್ಣ ಹಚ್ಚಿದ್ದೇನೆ ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರ ಸಾಲಿನಲ್ಲಿ ಎಮ್.ಎಸ್.ಉಮೇಶ್ ಅಗ್ರ ನಟರು. ಇವರನ್ನ ನೋಡಿದ್ರೆ ಸಾಕು ಎಲ್ರ ಮೊಗದಲ್ಲೂ ಮಂದಹಾಸ ಮೂಡುತ್ತೆ.. ಅವರದ್ದೇ ಆದ ವಿಭಿನ್ನ ಮ್ಯಾನರಿಜಂ, ಕಾಮಿಡಿ ಟೈಮಿಂಗ್, ಕಾಮಿಡಿ ಡೈಲಾಗ್ಸ್ ನಿಂದ ಗಮನಸೆಳೆದ ಉಮೇಶ್ ಅವರ ಜೀವನ ಏರುಪೇರಿನ ಗಾಯನ. ಅವರ ಸಿನಿ ಜರ್ನಿ ಹಾಗು ನಿಜ ಜೀವನದ ಬದುಕಿನ ಕೆಲ ಘಟನೆ ಹಾಗೂ ವಿಷಯಗಳನ್ನ ಟಿವಿ9 ಜತೆ ಹಂಚಿಕೊಂಡಿದ್ದಾರೆ.