27 ಅಂತಸ್ತಿನ ಮುಖೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

27 ಅಂತಸ್ತಿನ ಮುಖೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

|

Updated on: Jan 23, 2021 | 9:42 AM

ಅಂಬಾನಿ ಅವರ ಮನೆ ‘ಆಂಟಿಲಿಯಾ’ ವಿಶ್ವದಲ್ಲೇ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. 27 ಅಂತಸ್ತಿನ ಈ ಕಟ್ಟಡವನ್ನು ನಿರ್ಮಿಸಲು ಒಟ್ಟು 11 ಸಾವಿರ ಕೋಟಿ ಖರ್ಚಾಗಿದೆ