AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Civil Services Day: ಸೇವಾ ಮನೋಭಾವದಿಂದ ಕೆಲಸ ಮಾಡಿ, ಕೀರ್ತಿ ಗಳಿಸುವ ಆಸೆಯಿಂದಲ್ಲ- ಪ್ರಧಾನಿ

National Civil Services Day: ಸೇವಾ ಮನೋಭಾವದಿಂದ ಕೆಲಸ ಮಾಡಿ, ಕೀರ್ತಿ ಗಳಿಸುವ ಆಸೆಯಿಂದಲ್ಲ- ಪ್ರಧಾನಿ

ಕಿರಣ್​ ಐಜಿ
|

Updated on:Apr 21, 2023 | 7:48 PM

ರಾಷ್ಟ್ರೀಯ ನಾಗರಿಕ ಸೇವೆಗಳ ದಿನದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ನನಗೆ ಅಧಿಕಾರಿಗಳ ಜವಾಬ್ದಾರಿಗಳು ತಿಳಿದಿವೆ, ಕಳೆದ 20-30 ವರ್ಷಗಳಿಗಿಂತ ಈಗ ಸರ್ಕಾರದಲ್ಲಿ ಕುಳಿತವರ ಜವಾಬ್ದಾರಿ ಮೊದಲಿಗಿಂತ ಹೆಚ್ಚಾಗಿದೆ. ಅಧಿಕಾರಿಗಳಿಗೆ ಕೆಲಸದ ಹೊರೆ ಹೆಚ್ಚಿಲ್ಲ, ಸವಾಲುಗಳು ಹೆಚ್ಚಿವೆ ಎಂದಿದ್ದಾರೆ.

ಯಾರೂ ಕೂಡ ಕೀರ್ತಿ ಗಳಿಸುವ ಉದ್ದೇಶದಿಂದ ಕೆಲಸ ಮಾಡಬೇಡಿ, ಸೇವಾ ಮನೋಭಾವದಿಂದ ಕೆಲಸ ಮಾಡಿ, ಸಮರ್ಪಣಾ ಭಾವವೇ ನಿಮ್ಮ ದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ನಾಗರಿಕ ಸೇವೆಗಳ ದಿನದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ನನಗೆ ಅಧಿಕಾರಿಗಳ ಜವಾಬ್ದಾರಿಗಳು ತಿಳಿದಿವೆ, ಕಳೆದ 20-30 ವರ್ಷಗಳಿಗಿಂತ ಈಗ ಸರ್ಕಾರದಲ್ಲಿ ಕುಳಿತವರ ಜವಾಬ್ದಾರಿ ಮೊದಲಿಗಿಂತ ಹೆಚ್ಚಾಗಿದೆ. ಅಧಿಕಾರಿಗಳಿಗೆ ಕೆಲಸದ ಹೊರೆ ಹೆಚ್ಚಿಲ್ಲ, ಸವಾಲುಗಳು ಹೆಚ್ಚಿವೆ ಎಂದಿದ್ದಾರೆ. ಯಾವುದೇ ವ್ಯವಸ್ಥೆಯಲ್ಲಾದರೂ ಸ್ಪರ್ಧೆ ಎಂಬುದಿರಬೇಕು, ಸವಾಲುಗಳಿದ್ದರೂ, ಅದನ್ನು ಅವಕಾಶವಾಗಿ ಪರಿವರ್ತಿಸಿ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಅಧಿಕಾರಿ ವಲಯಕ್ಕೆ ಕಿವಿಮಾತು ಹೇಳಿದ್ದಾರೆ.

Published on: Apr 21, 2023 07:48 PM