ಯೋಗಿ, ದಿಗಂತ್, ಸತೀಶ್: ವೇದಿಕೆ ಮೇಲೆ ಮೂವರು ಗೆಳೆಯರ ಮಾತುಗಳು

Updated on: Feb 19, 2026 | 11:51 AM

Rise of Ashoka: ‘ರೈಸ್ ಆಫ್ ಅಶೋಕ’ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ದಿಗಂತ್ ಇನ್ನೂ ಹಲವರು ಭಾಗಿ ಆಗಿದ್ದರು. ಯೋಗಿ, ದಿಗಂತ್ ಮತ್ತು ಸತೀಶ್ ಅವರುಗಳು ಆತ್ಮೀಯ ಗೆಳೆಯರು ಸಹ. ವೇದಿಕೆ ಮೇಲೆ ಮೂವರು ಒಟ್ಟಿಗೆ ಸೇರಿ ಪರಸ್ಪರರ ಕಾಲೆಳೆದುಕೊಂಡರು. ರಾತ್ರಿ ಆದ್ರೆ ಸತೀಶ್ ಬೈತಾನೆ ಎಂದು ಯೋಗಿ ದೂರಿದರೆ, ದಿಗಂತ್ ಸಿನಿಮಾ ಮುಹೂರ್ತಕ್ಕೆ ಹೋಗಿದ್ದ ಕತೆಯೊಂದನ್ನು ನೆನಪಿಸಿಕೊಂಡು ತಮಾಷೆ ಮಾಡಿದರು. ವಿಡಿಯೋ ನೋಡಿ...

ನೀನಾಸಂ ಸತೀಶ್ (Neenasam Satish) ನಟನೆಯ ‘ರೈಸ್ ಆಫ್ ಅಶೋಕ’ ಸಿನಿಮಾದ ಟ್ರೈಲರ್ ಬಿಡುಗಡೆ ನಿನ್ನೆಯಷ್ಟೆ ಅದ್ಧೂರಿಯಾಗಿ ನಡೆಯಿತು. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ದಿಗಂತ್ ಇನ್ನೂ ಹಲವರು ಭಾಗಿ ಆಗಿದ್ದರು. ಯೋಗಿ, ದಿಗಂತ್ ಮತ್ತು ಸತೀಶ್ ಅವರುಗಳು ಆತ್ಮೀಯ ಗೆಳೆಯರು ಸಹ. ವೇದಿಕೆ ಮೇಲೆ ಮೂವರು ಒಟ್ಟಿಗೆ ಸೇರಿ ಪರಸ್ಪರರ ಕಾಲೆಳೆದುಕೊಂಡರು. ರಾತ್ರಿ ಆದ್ರೆ ಸತೀಶ್ ಬೈತಾನೆ ಎಂದು ಯೋಗಿ ದೂರಿದರೆ, ದಿಗಂತ್ ಸಿನಿಮಾ ಮುಹೂರ್ತಕ್ಕೆ ಹೋಗಿದ್ದ ಕತೆಯೊಂದನ್ನು ನೆನಪಿಸಿಕೊಂಡು ತಮಾಷೆ ಮಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us