Netflix Password: ಇನ್ನು ನೆಟ್‌ಫ್ಲಿಕ್ಸ್ ಪಾಸ್ವರ್ಡ್ ಶೇರ್ ಮಾಡಲು ಸಾಧ್ಯವಿಲ್ಲ!
ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರ ಇಮೇಲ್ಗೆ ಮೆಸೇಜ್ ಕಳುಹಿಸಿದ್ದು, ಈಗ ನಿಮ್ಮ ಖಾತೆಯು ನಿಮಗೆ ಮತ್ತು ನಿಮ್ಮ ಮನೆಯ ಸದಸ್ಯರಿಗೆ ಮಾತ್ರ ಎಂದು ಹೇಳಿದೆ. ಅಂದರೆ, ಒಬ್ಬರ ಖಾತೆಯನ್ನು ಅವರ ಗೆಳೆಯರು ಬಳಸಲು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದೆ. ಏನಿದು ಸಂಗತಿ? ವಿಡಿಯೊ ನೋಡಿ..
ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್, ಅಕೌಂಟ್ ಪಾಸ್ವರ್ಡ್ ಶೇರಿಂಗ್ ಕುರಿತಂತೆ ದೊಡ್ಡ ಬದಲಾವಣೆ ತಂದಿದೆ. ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ OTT ಪ್ಲಾಟ್‌ಫಾರ್ಮ್, ಪಾಸ್ವರ್ಡ್ ಶೇರಿಂಗ್ ಆಯ್ಕೆಯನ್ನು ನಿರ್ಬಂಧಿಸಿದೆ. ಅಂದರೆ ಇನ್ನು ಮುಂದೆ ಒಬ್ಬರ ಪಾಸ್ವರ್ಡ್ ಬಳಸಿಕೊಂಡು ಇನ್ನೊಬ್ಬರು ನೆಟ್‌ಫ್ಲಿಕ್ಸ್ ನೋಡಲು ಸಾಧ್ಯವಿಲ್ಲ. ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರ ಇಮೇಲ್ಗೆ ಮೆಸೇಜ್ ಕಳುಹಿಸಿದ್ದು, ಈಗ ನಿಮ್ಮ ಖಾತೆಯು ನಿಮಗೆ ಮತ್ತು ನಿಮ್ಮ ಮನೆಯ ಸದಸ್ಯರಿಗೆ ಮಾತ್ರ ಎಂದು ಹೇಳಿದೆ. ಅಂದರೆ, ಒಬ್ಬರ ಖಾತೆಯನ್ನು ಅವರ ಗೆಳೆಯರು ಬಳಸಲು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದೆ. ಏನಿದು ಸಂಗತಿ? ವಿಡಿಯೊ ನೋಡಿ..
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

