ಮುಂದಿನ 3 ತಿಂಗಳು ವೈರಸ್ ಹೆಚ್ಚಾಗುತ್ತೆ, ಜನ ಹುಷಾರ್​ ಆಗಿರಬೇಕು -ಆರ್.ಅಶೋಕ್
ಮುಂದಿನ 3 ತಿಂಗಳು ವೈರಸ್ ಹೆಚ್ಚಾಗುತ್ತೆ, ಜನ ಹುಷಾರ್​ ಆಗಿರಬೇಕು -ಆರ್.ಅಶೋಕ್

ಮುಂದಿನ 3 ತಿಂಗಳು ವೈರಸ್ ಹೆಚ್ಚಾಗುತ್ತೆ, ಜನ ಹುಷಾರ್​ ಆಗಿರಬೇಕು -ಆರ್.ಅಶೋಕ್

|

Updated on: Apr 19, 2021 | 5:57 PM

ಬೆಂಗಳೂರಿನಲ್ಲಿ ನೋ ಲಾಕ್​ಡೌನ್ ಎಂದ ಆರ್.ಅಶೋಕ್. ಸಚಿವರ ಸಭೆ ನಂತರ ಕಂದಾಯ ಸಚಿವ ಅಶೋಕ್ ಸ್ಪಷ್ಟನೆ. ಯಾವುದೇ ಕಾರಣಕ್ಕೂ ಲಾಕ್​ಡೌನ್ ಪ್ರಶ್ನೆಯೇ ಇಲ್ಲ. ಬಡವರಿಗೆ ತೊಂದರೆ ಆಗದಂತಹ ರೀತಿಯಲ್ಲೇ ಕ್ರಮ. ಲಾಕ್​ಡೌನ್ ಇಲ್ಲ, ಕಟ್ಟುನಿಟ್ಟಿನ ಕ್ರಮಕ್ಕೆ ತೀರ್ಮಾನ. ಸಚಿವರ ಸಭೆ ನಂತರ ಕಂದಾಯ ಸಚಿವ ಅಶೋಕ್ ಸ್ಪಷ್ಟನೆ