ಹಿರಿಯ ನಟ ಕರಿಸುಬ್ಬುಗೆ ಕರಿಸುಬ್ಬು ಎಂಬ ಹೆಸರೇಕೆ ಬಂತು? ಹೆಸರಿಟ್ಟವರು ಯಾರು?

Updated on: Jun 17, 2023 | 10:30 PM

ನೈಂಟಿ ಬಿಡಿ ಮನೇಗ್ ನಡಿ ಸಿನಿಮಾದಲ್ಲಿ ನಟಿಸಿರುವ ಹಿರಿಯ ನಟ ಕರಿಸುಬ್ಬು ತಮಗೆ ಕರಿಸುಬ್ಬು ಎಂಬ ಹೆಸರು ಹೇಗೆ ಬಂತು, ಹೆಸರು ಇಟ್ಟಿದ್ದು ಯಾರು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಹಿರಿಯ ನಟ ಬಿರಾದಾರ್ (Bidarad) ಮುಖ್ಯಪಾತ್ರದಲ್ಲಿ ನಟಿಸಿರುವ ಸಿನ್ಮಾ 90ಬಿಡಿ ಮನೆಗ್ ನಡಿ. ಸದ್ಯ ರಿಲೀಸ್​ಗೆ ರೆಡಿಯಾಗಿರುವ ಈ ಸಿನ್ಮಾಗೆ ಉಮೇಶ್ ಬಾದರದಿನ್ನಿ ಹಾಗೂ ಉಮೇಶ್ ಅರೆಹೊಳೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕನ್ನಡದ ಹಿರಿಯ ಪೋಷಕ ನಟ, ಹಾಸ್ಯ ನಟ ಕರಿಸುಬ್ಬು ಸಹ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಮಗೆ ಕರಿಸುಬ್ಬು ಹೆಸರು ಹೇಗೆ ಬಂತು. ಯಾರು ತಮಗೆ ಕರಿಸುಬ್ಬು ಎಂದು ಹೆಸರಿಟ್ಟಿದ್ದು ಎಂದು ಸಹ ವಿವರಿಸಿದ್ದಾರೆ. ವಿಡಿಯೋ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More